Manikya Vachakar / ಮಾಣಿಕ್ಯ ವಾಚಕರ್ - Mera Library
0

Please enter AND, OR, NOT to narrow your search results
 
To
 
 
 
 
Manikya Vachakar / ಮಾಣಿಕ್ಯ ವಾಚಕರ್

Manikya Vachakar / ಮಾಣಿಕ್ಯ ವಾಚಕರ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಮಾಣಿಕ್ಯವಾಚಕರದು ಬಹು ದೊಡ್ಡ ಬದುಕು. ಅಸಾಧಾರಣ ವಿದ್ವತ್ತನ್ನು ಗಳಿಸಿದರು. ಹದಿನಾರನೆಯ ವಯಸ್ಸಿಗೇ ತಮ್ಮ ಪಾಂಡಿತ್ಯದಿಂದ ಕೀರ್ತಿ ಗಳಿಸಿದರು. ಚಿಕ್ಕ ವಯಸ್ಸಿನಲ್ಲೆ ಮಂತ್ರಿಯಾದರು. ರಾಜನ ವಿಶ್ವಾಸವನ್ನೂ ಪ್ರಜೆಗಳ ಮೆಚ್ಚಿಕೆಯನ್ನೂ ಗಳಿಸಿ ದಕ್ಷ ಅಧಿಕಾರಿ ಎನ್ನಿಸಿಕೊಂಡರು. ಆದರೆ ವಿದ್ವತ್ತು, ಅಧಿಕಾರ, ಕೀರ್ತಿ ಇವೆಲ್ಲಕ್ಕಿಂತ ಮುಖ್ಯವಾದದ್ದು ಜೀವನದಲ್ಲಿದೆ, ಅದು ಆತ್ಮೋದ್ಧಾರ ಎಂದು, ಎಲ್ಲವನ್ನೂ ತ್ಯಜಿಸಿ ಭಗವಂತನಿಗೆ ತಮ್ಮನ್ನು ಅರ್ಪಿಸಿಕೊಂಡರು. ಸಾಮಾನ್ಯವಾಗಿ ಜನ ಬಯಸಿ ಹಂಬಲಿಸುವ ಅಧಿಕಾರ, ಸುಖಜೀವನ, ಕೀರ್ತಿ ಎಲ್ಲವನ್ನು ಎಷ್ಟು ಸುಲಭವಾಗಿ ಬಿಟ್ಟುಬಿಟ್ಟರು ಅವರು! ಹಲವು ಹಾಡುಗಳಲ್ಲಿ ಅವರು ತಮ್ಮನ್ನು ನಾಯಿಗೆ ಹೋಲಿಸಿಕೊಳ್ಳುತ್ತಾರೆ. ‘ಇಂತಹ ನನ್ನಲ್ಲಿ ಅನುಗ್ರಹ ಮಾಡಿ ಸ್ವೀಕರಿಸಿದ ದೇವರು ಎಂತಹ ಕರುಣಾಮಯ!’ ಎನ್ನುತ್ತಾರೆ. ಇಂತಹ ಶುಭ್ರವಾದ, ಬೆಳಕು ತುಂಬಿದ ಬಾಳನ್ನು ಬಾಳಿದರು ಮಾಣಿಕ್ಯವಾಚಕರು .