Manjaiah Heggade / ಮಂಜಯ್ಯ ಹೆಗ್ಗಡೆ - Mera Library
0

Please enter AND, OR, NOT to narrow your search results
 
To
 
 
 
 
Manjaiah Heggade / ಮಂಜಯ್ಯ ಹೆಗ್ಗಡೆ

Manjaiah Heggade / ಮಂಜಯ್ಯ ಹೆಗ್ಗಡೆ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

‘‘ಎಲ್ಲಾ ಮಾನವರೂ ಸರಿಸಮಾನರು. ಎಲ್ಲಾ ಮತಧರ್ಮಗಳೂ ದೇವರೆಡೆಗೆ ಹೋಗುವ ದಾರಿಗಳು. ಎಲ್ಲಾ ಜೀವಿಗಳಿಗೂ ಹಿತವನ್ನು ಬಯಸಿ ದಾನ ಧರ್ಮ ಪರೋಪಕಾರ ಮಾಡುವುದೇ ಜೀವನದ ಧ್ಯೇಯವಾಗಿರ ಬೇಕು’’ ಎಂಬ ನುಡಿಯಂತೆ ನಡೆದು ತೋರಿಸಿ, ಕೀರ್ತಿ ಶರೀರದಿಂದ ಬಾಳಿ ಬೆಳಗಿದವರು ಧರ್ಮಸ್ಥಳ ಮಂಜಯ್ಯ ಹೆಗ್ಗಡೆಯವರು. ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿ,. ಅವರ ೩೭ ವರ್ಷಗಳ ಅಧಿಕಾರದ ಅವಧಿಯಲ್ಲಿ ಅನೇಕ ಉತ್ತಮ ಕಾರ್ಯಗಳನ್ನು ನೆರವೇರಿಸಿ ಧರ್ಮಸ್ಥಳದ ಕೀರ್ತಿಯನ್ನು ಬೆಳಗಿಸಿದರು.