Mudaveedu Krishnarao / ಮದವೀಡು ಕೃಷ್ಣರಾವ್ - Mera Library
0

Please enter AND, OR, NOT to narrow your search results
 
To
 
 
 
 
Mudaveedu Krishnarao / ಮದವೀಡು ಕೃಷ್ಣರಾವ್

Mudaveedu Krishnarao / ಮದವೀಡು ಕೃಷ್ಣರಾವ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಕನ್ನಡದ ಅಚ್ಚ ಭಕ್ತರು ಮುದುವೀಡು ಕೃಷ್ಣರಾಯರು. ಕನ್ನಡದ ನೆಲದಲ್ಲಿ ಕನ್ನಡ ಉಳಿಯಬೇಕು; ಬೆಳೆಯಬೇಕು ಎಂಬ ಛಲ ಅವರದು. ಅದಕ್ಕವರು ಹೋರಾಟವನ್ನೂ ನಡೆಸಿದರು.ಕೃಷ್ಣರಾಯರು ನಾಡಿಗಾಗಿ ನುಡಿಗಾಗಿ ದೇಹವನ್ನು ಸವೆಸಿದರು. ನುಡಿ ಕನ್ನಡ, ನಡೆ ಕನ್ನಡ, ಮನ ಕನ್ನಡ, ತನು ಕನ್ನಡ ಎಂಬ ಮಾತು ಅವರ ವಿಷಯದಲ್ಲಿ ಸಂಪೂರ್ಣ ಸತ್ಯವಾಗಿತ್ತು. ಸುಮಾರು ಐದು ದಶಕಗಳವರೆಗೆ ಕನ್ನಡ – ಕರ್ನಾಟಕದ ಸೇವೆಯನ್ನು ಏಕಮನಸ್ಸಿನಿಂದ ಅವರು ಮಾಡಿದರು. ಕನ್ನಡದ ಭೀಷ್ಮರೆನಿಸಿದರು. ಕನ್ನಡಕ್ಕಾಗಿ ದುಡಿದವರಲ್ಲಿ ಅವರು ಅಗ್ರಗಣ್ಯರು ಆದರು. ಅವರ ಹೆಸರು ಕನ್ನಡಿಗರಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿ ನಿಲ್ಲುವುದು.