Nani Baladevi / ನಾನಿ ಬಾಲಾದೇವಿ - Mera Library
0

Please enter AND, OR, NOT to narrow your search results
 
To
 
 
 
 
Nani Baladevi / ನಾನಿ ಬಾಲಾದೇವಿ

Nani Baladevi / ನಾನಿ ಬಾಲಾದೇವಿ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

‘‘ನಾವು ಭಾರತೀಯರು, ಅಂದಮಾತ್ರಕ್ಕೆ ನಮಗೆ ಆತ್ಮಗೌರವವಿಲ್ಲವೆಂದು ಭಾವಿಸಿರುವೆಯೇನು?’’ ಈ ಮಾತುಗಳನ್ನು ಆಡಿದ ವ್ಯಕ್ತಿ ಒಬ್ಬ ಹೆಂಗಸು.ಹೀಗೆ ಹೇಳಿದುದು ಸೆರೆಮನೆಯ ಒಬ್ಬ ದೊಡ್ಡ ಅಧಿಕಾರಿಗೆ – ತಾನು ಸೆರೆಮನೆಯಲ್ಲಿದ್ದಾಗಲೇ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ತ್ರೀಯರಿಗೆಲ್ಲ ದಾರಿದೀಪವಾದವರು, ದಾರಿ ತೋರಿದವರು, ನಾನಿಬಾಲಾ. ದೇಶಕ್ಕಾಗಿ ತನ್ನನ್ನೇ ಅರ್ಪಿಸಿಕೊಂಡ ಮಹಿಳೆ ನಾನಿಬಾಲಾ. ತಿಳಿವಳಿಕೆ ಬಂದಾಗಿನಿಂದ ಅವರು ಅತಿ ಹುಮ್ಮಸ್ಸಿನಿಂದ ದೇಶಸೇವೆ ಮಾಡಿದರು.ಅಮಾನುಷವಾದ ಹಿಂಸೆಗಳನ್ನು ಅನುಭವಿಸಿ, ಜೀವನದುದ್ದಕ್ಕೂ ಅನೇಕ ರೀತಿಗಳಲ್ಲಿ ಕಷ್ಟ ಸಹಿಸಿದ ವೀರಮಹಿಳೆ ನಾನಿಬಾಲಾ ಅವರು ಇಂದಿನ ಸ್ತ್ರೀಯರಿಗೆಲ್ಲ ಸ್ಫೂರ್ತಿ.