Sarojini Nayudu / ಸರೋಜಿನಿ ನಾಯ್ಡು - Mera Library
0

Please enter AND, OR, NOT to narrow your search results
 
To
 
 
 
 
Sarojini Nayudu / ಸರೋಜಿನಿ ನಾಯ್ಡು

Sarojini Nayudu / ಸರೋಜಿನಿ ನಾಯ್ಡು

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಸರೋಜಿನಿ ನಾಯುಡು ಶ್ರೀಮಂತ ಮನೆಯಲ್ಲಿ ಹುಟ್ಟಿದರು. ಶ್ರೀಮಂತ ಗಂಡನ ಕೈ ಹಿಡಿದರು. ಬಹು ಸುಖದಿಂದ, ವೈಭವದಿಂದ ಬಾಳುವುದು ಅವರಿಗೆ ಸಾಧ್ಯವಿತ್ತು. ಶ್ರೀಮಂತಿಕೆಯ ಜೊತೆಗೆ ಅಸಾಧಾರಣ ಬುದ್ಧಿ ಶಕ್ತಿ, ಉಲ್ಲಾಸದ ಸ್ವಭಾವ, ಜನರೊಂದಿಗೆ ಸುಲಭವಾಗಿ ಬೆರೆಯುವ ಸಾಮರ್ಥ್ಯ ಅವರಿಗಿತ್ತು. ಸತ್ಯಾಗ್ರಹಿಗಳ ನಾಯಕತ್ವ ವಹಿಸಿದರು, ಅನಾರೋಗ್ಯ ಸ್ಥಿತಿಯಲ್ಲಿ ಮೈಲಿಗಟ್ಟಲೆ ನಡೆದರು, ಲಾಠಿ ಏಟನ್ನು ಎದುರಿಸಿದರು, ಹಿಂದುಮುಸ್ಲಿಂ ಮೈತ್ರಿಗಾಗಿ ಶ್ರಮಿಸಿದರು. ಕಸ್ತೂರಿ ಬಾ, ಕಮಲಾ ನೆಹರೂ ಮೊದಲಾದ ನಾಡಿನ ಅತಿ ಹಿರಿಯ ನಾಯಕಿಯರ ಪಂಕ್ತಿಯಲ್ಲಿ ಬೆಳಗಿದರು ಸರೋಜಿನಿ ನಾಯುಡು.