Dadasaheb Phalke / ದಾದಾಸಾಹೇಬ್ ಫಾಲ್ಕೆ - Mera Library
0

Please enter AND, OR, NOT to narrow your search results
 
To
 
 
 
 
Dadasaheb Phalke / ದಾದಾಸಾಹೇಬ್ ಫಾಲ್ಕೆ

Dadasaheb Phalke / ದಾದಾಸಾಹೇಬ್ ಫಾಲ್ಕೆ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಪ್ರತಿನಿತ್ಯ ವಾರ್ತಾಪತ್ರಿಕೆ ತೆರೆದರೆ ಚಲನಚಿತ್ರಗಳ ಜಾಹೀರಾತುಗಳು. ರಸ್ತೆಯಲ್ಲಿ ಚಲನಚಿತ್ರಗಳ ಪ್ರಚಾರದ ದೊಡ್ಡ ಪತ್ರಗಳು. ಲಘುಸಂಗೀತ ಎಂದರೆ ಮತ್ತೆ ಮತ್ತೆ ಕಿವಿಗೆ ಬೀಳುವುದು ಚಲನಚಿತ್ರಗಳ ಹಾಡುಗಳು. ಜೊತೆಗೆ ಸಾಕ್ಷ್ಯಚಿತ್ರಗಳು. ದೇಶದ ವಿವಿಧ ಪ್ರದೇಶಗಳನ್ನು, ಹಬ್ಬಗಳು ಉತ್ಸವಗಳನ್ನು, ದೇವಸ್ಥಾನ ಗುರುಪೀಠಗಳನ್ನು, ಕಲಾಕೃತಿಗಳನ್ನು ನಮ್ಮೆಡೆಗೆ ಕರೆತಂದು ಕಾಣಿಸುವ, ಹಲವಾರು ಮುಖ್ಯ ಘಟನೆಗಳನ್ನು ನಮ್ಮ ಕಣ್ಣಮುಂದೆ ನಿಲ್ಲಿಸುವ ಸಾಕ್ಷ್ಯಚಿತ್ರಗಳು.
ಇದು ಭಾರತದಲ್ಲಿ ಹುಟ್ಟಿ ಬೆಳೆದಿರುವುದು ಕಳೆದ ಎಪ್ಪತ್ತು-ಎಂಬತ್ತು ವರ್ಷಗಳಲ್ಲಿ. ನಮ್ಮ ದೇಶದಲ್ಲಿ ಮೊದಲು ಚಲನಚಿತ್ರ ಪ್ರದರ್ಶನವಾದದ್ದು 1896ರಲ್ಲಿ ನಮ್ಮ ದೇಶದಲ್ಲಿಯೆ ತಯಾರಾದ ಮೊದಲನೆಯ ಚಲನಚಿತ್ರ ‘ಹರಿಶ್ಚಂದ್ರ’; ಅದು ತೆರೆಗೆ ಬಂದದ್ದು 1913ರಲ್ಲಿ. ಈ ಚಿತ್ರವನ್ನು ತಯಾರು ಮಾಡಿದವರು ದಾದಾಸಾಹೇಬ್ ಫಾಲ್ಕೆ.