Shantakavi / ಶಾಂತಕವಿ - Mera Library
0

Please enter AND, OR, NOT to narrow your search results
 
To
 
 
 
 
Shantakavi / ಶಾಂತಕವಿ

Shantakavi / ಶಾಂತಕವಿ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಧಾರವಾಡದ ಕೆಂಪುಮಣ್ಣಿನ ಬೀದಿಯಲ್ಲಿ ಒಬ್ಬ ಮುದುಕ ಹಾಡುತ್ತ ನಡೆದಿದ್ದಾನೆ. ಮನೆಮನೆಯ ಮುಂದೆ ಅವನು ನಿಲ್ಲುತ್ತಾನೆ. ಯಾರೇನು ಕೊಟ್ಟರೂ ಅದನ್ನು ತನ್ನ ಜೋಳಿಗೆಗೆ ಹಾಕಿಕೊಳ್ಳುತ್ತಾನೆ. ಕೊಟ್ಟವರನ್ನು ಹಾಡಿ ಹರಸುತ್ತ ಮುಂದೆ ಸಾಗುತ್ತಾನೆ. ಅವನು ಮುದುಕನಾದರೂ ಹರೆಯದ ಹುರುಪು ಅವನಲ್ಲಿ ತುಂಬಿತುಳುಕುತ್ತದೆ. 
ಕನ್ನಡದ ಕೆಲಸಕ್ಕಾಗಿ ಈ ಹಾಡು ಹೇಳುತ್ತ ಹಣವನ್ನು ಕೂಡಿಸಲು ಹೊರಟಿದ್ದಾನೆ. 1918ರಲ್ಲಿ ಧಾರವಾಡದಲ್ಲಿ ನಾಲ್ಕನೆಯ ಕರ್ನಾಟಕ ಸಾಹಿತ್ಯ ಸಮ್ಮೇಳನವನ್ನು ಕರೆಯಬೇಕೆಂದು ತನಗೊಂದು ಕಾಸೂ ಬೇಡದೆ ಯತಿಯಂಥ ಕನ್ನಡ ದಾಸಯ್ಯ, ಕನ್ನಡಿಗರ ಹೃದಯ ಸಾಮ್ರಾಜ್ಯದ ಸ್ಥಾಪನೆಗೆ ಹಣದ ಹೊಳೆಯನ್ನೇ ಹರಿಸಿದ. ಅವನೇ ಶಾಂತಕವಿ!