Ramakrishnappa Gopala Bhandarkar / ರಾಮಕೃಷ್ಣ ಗೋಪಾಲ ಭಂಡಾರ್‍‍ಕರ್ - Mera Library
0

Please enter AND, OR, NOT to narrow your search results
 
To
 
 
 
 
Ramakrishnappa Gopala Bhandarkar / ರಾಮಕೃಷ್ಣ ಗೋಪಾಲ ಭಂಡಾರ್‍‍ಕರ್

Ramakrishnappa Gopala Bhandarkar / ರಾಮಕೃಷ್ಣ ಗೋಪಾಲ ಭಂಡಾರ್‍‍ಕರ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

“ಇಂದಿನಿಂದ ನಾನು ನನ್ನ ಜೀವನದ ಎಲ್ಲ ಚಟುವಟಿಕೆಗಳನ್ನು ಮುಕ್ತಾಯಗೊಳಿಸುವೆ. ನಾನು ನಿವೃತ್ತಿ ಹೊಂದುವೆ. ನಮ್ಮ ಸಂಶೋಧನೆಯಲ್ಲಿ ಸರಿಯಾದ, ಆಳವಾದ ಪಾಂಡಿತ್ಯ ಇರಬೇಕೆಂದು ನಾನು ಬಯಸಿದ್ದೆ. ಅಂಥ ಪಾಂಡಿತ್ಯ ಈಗ ಕಂಡುಬರುತ್ತಿದೆ. ಈ ಪಾಂಡಿತ್ಯದಲ್ಲಿ ನನಗೆ ಸಂಪೂರ್ಣವಾದ ವಿಶ್ವಾಸವಿದೆ. ಅನೇಕ ಆತಂಕಗಳು ಎದುರಾಗಬಹುದು. ಆದರೆ ಅವೆಲ್ಲವುಗಳನ್ನು ಗೆಲ್ಲಬೇಕು. ಯೋಗ್ಯವಾದ ಪಾಂಡಿತ್ಯ ಇನ್ನೂ ನಮ್ಮಲ್ಲಿ ಬೆಳೆಯಬೇಕು.” 
ಅನೇಕ ವರುಷಗಳ ಕಾಲ ಹೋರಾಡಿದ ಜೀವ ಭಂಡಾರ್ಕರ್ ಅವರದು. ಸರಸ್ವತಿಯ ಭಂಡಾರವೆ ಭಂಡಾರ್ಕರ್ ಆಗಿದ್ದರು. ಅವರ ಸಾಧನೆ ಹಿರಿದಾದುದು.