Dhirendra Majumdar / ಧೀರೇಂದ್ರ ಮಜುಂದಾರ್ - Mera Library
0

Please enter AND, OR, NOT to narrow your search results
 
To
 
 
 
 
Dhirendra Majumdar / ಧೀರೇಂದ್ರ ಮಜುಂದಾರ್

Dhirendra Majumdar / ಧೀರೇಂದ್ರ ಮಜುಂದಾರ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಧೀರೇಂದ್ರ ಮಜುಂದಾರ್ ಮಹಾತ್ಮಾ ಗಾಂಧಿಯವರ ಶಿಷ್ಯರು. ರಚನಾತ್ಮಕ ಕೆಲಸಗಾರರಲ್ಲಿ ಅವರದು ಅಗ್ರಸ್ಥಾನ. ಮೂಲ ಶಿಕ್ಷಣದಲ್ಲಿ ಅವರು ನಡೆಸಿದ ಪ್ರಯೋಗ ಅನಂತ, ಅಪಾರ. ಖಾದೀ ಕ್ಷೇತ್ರದಲ್ಲಿ ಅವರು ಮಾಡಿದ ಕೆಲಸ ಮರೆಯಲಾಗದಂತಹುದು. ಕೃಷಿ, ಗ್ರಾಮೋದ್ಯೋಗ, ಅಸ್ಪೃಶ್ಯತಾ ನಿವಾರಣೆ, ಸಮಗ್ರ ಗ್ರಾಮಸೇವೆ ಮುಂತಾದ ಕಾರ್ಯಕ್ಷೇತ್ರಗಳಲ್ಲಿ ಅವರದು ಅವಿಶ್ರಾಂತ ದುಡಿತ. ಗಾಂಧಿಯವರಷ್ಟೇ ಸರಳ ಜೀವಿ. ಮೈ ಮೇಲೆ ಒಂದು ಬನೀನು, ಮೊಣಕಾಲ ಮೇಲೆ ಒಂದು ತುಂಡು ಪಂಚೆ, ಇದೇ ಅವರ ಉಡುಪು. ಗ್ರಾಮಸ್ವರಾಜ್ಯ ಅವರ ಉಸಿರಾಗಿತ್ತು. ಅವರು ಬದುಕಿದ್ದೂ-ಬಾಳಿದ್ದೂ ಅದಕ್ಕಾಗಿಯೆ. ಜೀವನದ ಕೊನೆಯವರೆಗೂ ಅವರು ಅಧಿಕಾರಕ್ಕಾಗಿ ಆಸೆಪಡದೆ ಗ್ರಾಮಸ್ವರಾಜ್ಯಕ್ಕಾಗಿ ದುಡಿದರು. ಆಜನ್ಮ ಬ್ರಹ್ಮಚಾರಿ, ಮಹಾನ್ ಸಾಧಕ.