Gopal Ganesh Agarkar / ಗೋಪಾಲ ಗಣೇಶ ಅಗರಕರ್ - Mera Library
0

Please enter AND, OR, NOT to narrow your search results
 
To
 
 
 
 
Gopal Ganesh Agarkar / ಗೋಪಾಲ ಗಣೇಶ ಅಗರಕರ್

Gopal Ganesh Agarkar / ಗೋಪಾಲ ಗಣೇಶ ಅಗರಕರ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

‘ಬುದ್ಧಿಯ ಗುಡಿಯಲ್ಲಿ ಜ್ಞಾನದ ದೀಪ ಒಮ್ಮೆ ಬೆಳಗಿದರೆ ಸಾಕು; ಮನುಷ್ಯನ ನಡತೆ ಆನಂದಮಯವಾಗುತ್ತದೆ. ಅವನು ಮಹಾಕಾರ್ಯಗಳನ್ನು ಕೈಗೊಳ್ಳುತ್ತಾನೆ. ಅಂಥ ಮಹಾತ್ಮನು ತಂದೆ-ತಾಯಿ, ಬಂಧು-ಬಳಗ ನೋಡುವುದಿಲ್ಲ; ಬಡತನಕ್ಕೆ ಹೆದರುವುದಿಲ್ಲ; ತನ್ನ ಜಾತಿಯವರ, ತನ್ನ ದೇಶದವರ ವಿರೋಧ ಲೆಕ್ಕಿಸುವುದಿಲ್ಲ... ತನ್ನ ಆತ್ಮಬಲವೊಂದನ್ನು ನಂಬಿ ಹಿಡಿದ ಕೆಲಸ ಪೂರೈಸುತ್ತಾನೆ....’ 
— ಹೀಗೆ ಹೇಳಿದವರು ಗೋಪಾಲ ಗಣೇಶ ಆಗರಕರರು.