Madhurai Mani Ayyar / ಮಧುರೈ ಮಣಿ ಅಯ್ಯರ್ - Mera Library
0

Please enter AND, OR, NOT to narrow your search results
 
To
 
 
 
 
Madhurai Mani Ayyar / ಮಧುರೈ ಮಣಿ ಅಯ್ಯರ್

Madhurai Mani Ayyar / ಮಧುರೈ ಮಣಿ ಅಯ್ಯರ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಮಧುರೆ ಮಣಿ ಅಯ್ಯರ್ವರು ನಿಜವಾದ ನಾದ ಯೋಗಿ, ಒಬ್ಬ ವ್ಯಕ್ತಿಯ ಜೀವನವು ಪ್ರಕೃತಿಯ ಆಘಾತಕ್ಕೆ ಒಳಪಟ್ಟಾಗಲೂ, ದೃಢ ಆತ್ಮವಿಶ್ವಾಸದಿಂದ ಅದನ್ನು ಎದುರಿಸಿ, ಆತ್ಮತೃಪ್ತಿಯನ್ನು ಹೊಂದಿ ಇತರರನ್ನೂ ತೃಪ್ತಿಪಡಿಸಿ ಕೀರ್ತಿ ಪಡೆಯ ಬಹುದೆಂಬುದಕ್ಕೆ ಮಣಿ ಅಯ್ಯರ್ ರವರ ಜೀವನ ಒಂದು ಉತ್ತಮ ನಿದರ್ಶನ. ಕರ್ನಾಟಕ ಸಂಗೀತಕ್ಕೆ ಅವರು ಸಲ್ಲಿಸಿದ ಸೇವೆ ಅಪಾರವಾದುದು. ಕರ್ನಾಟಕ  ಸಂಗೀತದ ಇತಿಹಾಸದಲ್ಲಿ ಮಣಿ ಅಯ್ಯರ್ ಅವರ ಹೆಸರು ಚಿರಸ್ಥಾಯಿಯಾದುದು. ಮುಂದಿನ ಪೀಳಿಗೆಯ ಗಾಯಕರಿಗೆ ಅವರ ಕಚೇರಿಗಳ ಧ್ವನಿಮುದ್ರಣಗಳು ಎಂದಿಗೂ ಮಾರ್ಗದರ್ಶಿಯಾಗಿರುತ್ತವೆ.