Kashinathuni Nageshwararao / ಕಾಶೀನಾಥುನಿ ನಾಗೇಶ್ವರರಾವು - Mera Library
0

Please enter AND, OR, NOT to narrow your search results
 
To
 
 
 
 
Kashinathuni Nageshwararao / ಕಾಶೀನಾಥುನಿ ನಾಗೇಶ್ವರರಾವು

Kashinathuni Nageshwararao / ಕಾಶೀನಾಥುನಿ ನಾಗೇಶ್ವರರಾವು

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಕಾಶೀನಾಥುನಿ ನಾಗೇಶ್ವರರಾವು ಅಪೂರ್ವ ಪುರುಷ. ಬಡ ಕುಟುಂಬದಲ್ಲಿ ಹುಟ್ಟಿ, ಸತತ ಶ್ರಮದಿಂದ, ಉತ್ತಮಾಶಯಗಳೊಂದಿಗೆ ಆತ್ಮವಿಕಾಸಕ್ಕೆ ಪ್ರಯತ್ನಿಸಿ ಆ ಮೂಲಕ ಸಮಾಜಾಭಿವೃದ್ಧಿಗಾಗಿ ನಿಸ್ಸ್ವಾರ್ಥ ಸೇವೆ ಸಲ್ಲಿಸಿದ ಕರ್ಮಯೋಗಿ. ಅವರು ಎಂದು ಐಹಿಕ ಸುಖಭೋಗಗಳಿಗೆ ಮನ ಸೋತವರಲ್ಲ. ಹಾಗೆಂದು ಹಣದ ಆವಶ್ಯಕತೆಯನ್ನು ಅರಿಯದವರೂ ಅಲ್ಲ. ಮಾನವ ಜೀವಿತದಲ್ಲಿ ಹಣದ ಅಗತ್ಯವನ್ನು ಗುರ್ತಿಸಿ, ಅದನ್ನು ಸಂಪಾದಿಸಿ ತನ್ಮೂಲಕ ಸಮಾಜಾಭಿವೃದ್ಧಿಗೆ ಶ್ರಮಿಸಿದರು. ಬಡವರು ಹಾಗೂ ವಿದ್ಯಾರ್ಥಿಗಳ ಪಾಲಿಗೆ ಕಲ್ಪವೃಕ್ಷ. ಒಳ್ಳೆಯ ಕೆಲಸಗಳಿಗೆ ಹೃತ್ಪೂರ್ವಕವಾಗಿ ನೆರವು ನೀಡಿದ ಮಹಾ ಮಾನವ. ಪಂತುಲುರವರು ಭಗವದ್ಗೀತೆಯನ್ನು ಕರ್ಮ, ಜ್ಞಾನ ಮಾರ್ಗಗಳ ಸಂಗಮವಾಗಿ ಭಾವಿಸಿ, ಆ ವಿಧದಲ್ಲಿಯೇ ಋಜುಮಾರ್ಗದಲ್ಲಿ ಬಾಳಿ ಮಾನವರಿಗೆ ಮಾರ್ಗದರ್ಶಿಯಾದರು.