Sam Go Bindurao / ಸಂ. ಗೋ. ಬಿಂದೂರಾವ್ - Mera Library
0

Please enter AND, OR, NOT to narrow your search results
 
To
 
 
 
 
Sam Go Bindurao / ಸಂ. ಗೋ. ಬಿಂದೂರಾವ್

Sam Go Bindurao / ಸಂ. ಗೋ. ಬಿಂದೂರಾವ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಕುಮಾರವ್ಯಾಸ ಭಾರತವನ್ನು ಕನ್ನಡನಾಡಿನಲ್ಲಿ ಜನಪ್ರಿಯಗೊಳಿಸಿದ ಗಮಕಿಗಳಲ್ಲಿ ಬಿಂದೂರಾಯರು ಬಹು ಪ್ರಸಿದ್ಧರು. ಅವರು ಕನ್ನಡನಾಡಿನ ದೊಡ್ಡ ನಗರಗಳಿಂದ ಹಿಡಿದು ಸಣ್ಣ ಹಳ್ಳಿಗಳವರೆಗೂ ಸಂಚಾರ ಮಾಡಿ, ಪಂಡಿತರಿಂದ ಹಿಡಿದು ಪಾಮರರವರೆಗೂ ಭಕ್ತಿಶ್ರದ್ಧೆಗಳಿಂದ ಕುಮಾರವ್ಯಾಸ ಭಾರತವನ್ನು ಕೇಳುವಂತೆ ಸಮಸ್ತರ ಮನಗಳನ್ನು ಒಲಿಸಿಕೊಂಡರು. ಬಿಂದೂರಾಯರ ಭಾರತವಾಚನವನ್ನು ನಮ್ಮ ಜನ ಬಹಳ ಮೆಚ್ಚಿಕೊಂಡರು. ಅವರನ್ನು ‘’ಭಾರತದ ಬಿಂದೂರಾಯ’’ರೆಂದೇ ಪ್ರೀತಿ ವಿಶ್ವಾಸಗಳಿಂದ ಕರೆದು ಗೌರವವನ್ನು ಸೂಚಿಸಿದರು.