Molige Maraiah / ಮೋಳಿಗೆ ಮಾರಯ್ಯ - Mera Library
0

Please enter AND, OR, NOT to narrow your search results
 
To
 
 
 
 
Molige Maraiah / ಮೋಳಿಗೆ ಮಾರಯ್ಯ

Molige Maraiah / ಮೋಳಿಗೆ ಮಾರಯ್ಯ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಬಸವೇಶ್ವರರ ಕಾಯಕ ತತ್ತ್ವಕ್ಕೆ ಮನ ಸೋತು, ರಾಜಪದವಿಯನ್ನು ತ್ಯಜಿಸಿ, ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದು ಕಟ್ಟಿಗೆ ಕಡಿದು ಮಾರುವ ಕಾಯಕ  ಕೈಕೊಂಡವನೇ ಮೋಳಿಗೆ ಮಾರಯ್ಯ. ಅರಸಾಗಿದ್ದವನು ಆಳಿನಂತಾಗಿ ಕಟ್ಟಿಗೆ ಮಾರಿದ ಮಾರಯ್ಯನ ಕಥೆ ಅಚ್ಚರಿಗೊಳಿಸುತ್ತದೆ. ಮೋಳಿಗೆಯ ಮಾರಯ್ಯ ವಚನಕಾರರಲ್ಲಿ ಒಬ್ಬನೆಂಬುದು ಗಮನಾರ್ಹ. ತನ್ನ ಆಧ್ಯಾತ್ಮಿಕ ಅನುಭವಗಳಿಗೆ ಮಾರಯ್ಯ ವಚನಗಳ ರೂಪ ಕೊಟ್ಟಿದ್ದಾನೆ. ಈತನು ಬರೆದಿರುವ ವಚನಗಳ ಒಟ್ಟು ಸಂಖ್ಯೆ 810. ಮಾರಯ್ಯನ ವಚನಗಳ ಅಂಕಿತ ”ನಿಃಕಳಂಕ ಮಲ್ಲಿಕಾರ್ಜುನ’’ ಎಂದಿದೆ. ಇವರ ಕಥೆ ಇಲ್ಲಿದೆ.