Dakshyani / ದಾಕ್ಷಾಯಣಿ - Mera Library
0

Please enter AND, OR, NOT to narrow your search results
 
To
 
 
 
 
Dakshyani / ದಾಕ್ಷಾಯಣಿ

Dakshyani / ದಾಕ್ಷಾಯಣಿ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ದಾಕ್ಷಾಯಣಿ ದೇವಿಯ ಪತಿಭಕ್ತಿ ಆದರ್ಶವಾದದ್ದು. ದೇಹವನ್ನು ಬಿಡುವಾಗಲೂ ಮುಂದಿನ ಜನ್ಮದಲ್ಲಿ ಈಶ್ವರನೇ ತನ್ನ ಕೈಹಿಡಿಯಬೇಕೆಂದು ಪ್ರಾರ್ಥನೆ ಮಾಡಿದಳು. ಪಾರ್ವತಿಯಾಗಿ ಹುಟ್ಟಿದನಂತರವೂ, ಎಳೆಯ ವಯಸ್ಸಿನಲ್ಲೆ ಈಶ್ವರನ ಸೇವೆಯಲ್ಲಿ ನಿರತಳಾದಳು. ಅವಳು ಕೇಳದೆಯೇ ಅವಳ ಸಹಾಯಕ್ಕೆ ಬಂದ ಮನ್ಮಥನೂ ಬೂದಿಯಾದ. ದೇವತೆಗಳು ಸೋತರೂ ಪಾರ್ವತಿ ತನ್ನ ನಿಶ್ಚಯವನ್ನು ಬಿಡಲಿಲ್ಲ. ದೇವತೆಗಳಿಂದ ಆಗದುದನ್ನು, ಮನ್ಮಥನಿಂದ ಆಗದುದನ್ನು, ತನ್ನ ದೃಢಮನಸ್ಸಿನಿಂದ ಸಾಧಿಸಿದಳು. ತಪಸ್ಸಿನಿಂದ ಸಾಧಿಸಿದಳು. ಪುರಾಣಗಳಲ್ಲಿ ಹೇಳಿರುವ ದಾಕ್ಷಾಯಣಿಯ ಕಥೆಗಳೂ ಪಾರ್ವತಿಯ ಕಥೆಗಳೂ ಅವಳ ದೃಢ ನಿಶ್ಚಯವನ್ನು ಎತ್ತಿ ತೋರಿಸುತ್ತವೆ. ನಿರ್ಮಲ ಮನಸ್ಸು, ದೃಢ ನಿಶ್ಚಯ ಇವೇ ಮಂಗಳದ ದಾರಿ.