Musuri Subrahmanya Ayar / ಮುಸಿರಿ ಸುಬ್ರಹ್ಮಣ್ಯ ಅಯ್ಯರ್ - Mera Library
0

Please enter AND, OR, NOT to narrow your search results
 
To
 
 
 
 
Musuri Subrahmanya Ayar / ಮುಸಿರಿ ಸುಬ್ರಹ್ಮಣ್ಯ ಅಯ್ಯರ್

Musuri Subrahmanya Ayar / ಮುಸಿರಿ ಸುಬ್ರಹ್ಮಣ್ಯ ಅಯ್ಯರ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಕರ್ನಾಟಕ ಸಂಗೀತ ನಕ್ಷೆಯಲ್ಲಿ ಒಂದು ವಿಶಿಷ್ಟಸ್ಥಾನವು ದೊರೆತಿರುವುದಕ್ಕೆ ದಕ್ಷಿಣಾದಿ ಸಂಗೀತ ಪ್ರಪಂಚದಲ್ಲಿ ಹೆಸರುವಾಸಿಗಳಾಗಿ, ಸಂಗೀತಕ್ಕೆ ಅಮೋಘವಾದ ಸೇವೆಸಲ್ಲಿಸಿ ಅಮರರಾದ ಸಂಗೀತ ಕಲಾನಿಧಿ ಮುಸಿರಿ ಸುಬ್ರಹ್ಮಣ್ಯ ಅಯ್ಯರ್ ಅವರೇ ಕಾರಣ. ಮುಸಿರಿಯವರಿಗೆ ಸಂಗೀತಗಾರರು ಶಿಸ್ತನ್ನು ಪಾಲಿಸಬೇಕು, ತಮ್ಮ ಗೌರವವನ್ನು ಉಳಿಸಿಕೊಳ್ಳಬೇಕು ಎಂದು ತುಂಬಾ ಕಳಕಳಿ. ಕೃತಿನಿರೂಪಣೆಯಲ್ಲಿ ಮುಸುರಿಯವರು ಅದರ ರಾಗದ ಭಾವವನ್ನು ಹೃದಯಂಗಮವಾಗಿ ಚಿತ್ರಿಸುವ ಕಲೆಯಲ್ಲಿ ಪ್ರಭುಗಳು. ಇವರ ಕಥೆ ಇಲ್ಲಿದೆ.