Bellave Venkatanaranappa / ಬೆಳ್ಳಾವೆ ವೆಂಕಟನಾರಣಪ್ಪ - Mera Library
0

Please enter AND, OR, NOT to narrow your search results
 
To
 
 
 
 
Bellave Venkatanaranappa / ಬೆಳ್ಳಾವೆ ವೆಂಕಟನಾರಣಪ್ಪ

Bellave Venkatanaranappa / ಬೆಳ್ಳಾವೆ ವೆಂಕಟನಾರಣಪ್ಪ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಕನ್ನಡದಲ್ಲಿ ಮಾತನಾಡುವುದೂ ಅವಮಾನ ಎಂದು ಭಾವಿಸುತ್ತಿದ್ದ ಕಾಲದಲ್ಲಿ ವೆಂಕಟ ನಾರಣಪ್ಪನವರು ಕನ್ನಡದಲ್ಲಿ ವೈಜ್ಞಾನಿಕ ಪುಸ್ತಕಗಳನ್ನು ಬರೆದರು. ಕನ್ನಡಕ್ಕಾಗಿ ಕನ್ನಡ ಭಾಷೆಗಾಗಿ ದೇಹ ಸವೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರಾದರು.ಕನ್ನಡದಲ್ಲಿ ವಿಚಾರಗೋಷ್ಠಿಗಳನ್ನು ಏರ್ಪಡಿಸುವುದು, ಆ ಮೂಲಕ ಕನ್ನಡದಲ್ಲಿ ಆಗಿರುವ ಕೆಲಸಗಳನ್ನು ತಿಳಿಸುವುದು, ಕನ್ನಡ ಸಾಹಿತ್ಯ ನಡೆಯುತ್ತಿರುವ ದಾರಿ, ಭವಿಷ್ಯವನ್ನು ಕುರಿತು ವಿಚಾರ ವಿನಿಮಯ ಮಾಡಿಕೊಳ್ಳುವುದು, ಇವುಗಳಿಗೆ ಸಮ್ಮೇಳನದಲ್ಲಿ ಅವಕಾಶ ಇರುತ್ತದೆ. ಕನ್ನಡದಲ್ಲಿ ವಿದ್ವಾಂಸರಾಗಿರುವವರು, ಕನ್ನಡಕ್ಕಾಗಿ ಸೇವೆ ಸಲ್ಲಿಸಿರುವವರನ್ನು ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಚುನಾಯಿಸುತ್ತಾರೆ. ಇಂತಹ ಅನೇಕ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ ಹೊಣೆ ಹೊತ್ತವರು ವೆಂಕಟನಾರಣಪ್ಪನವರು.