Vallatol / ವಲ್ಲತೋಳ್ - Mera Library
0

Please enter AND, OR, NOT to narrow your search results
 
To
 
 
 
 
Vallatol / ವಲ್ಲತೋಳ್

Vallatol / ವಲ್ಲತೋಳ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಇನ್ನೂ ಬೆಳೆಯದಿದ್ದ ಮಲಯಾಳ ಭಾಷಾ ಸಾಹಿತ್ಯಕ್ಕಾಗಿ ಆಯುಸ್ಸನ್ನು ತೇಯ್ದ ಹಿರಿಯ ಜೀವ ವಲ್ಲತೋಳ್. ಭರತಖಂಡದಲ್ಲಿ ಮಾತ್ರವಲ್ಲ ಇತರ ದೇಶಗಳಲ್ಲಿ ಕೂಡಾ ಕೇರಳೀಯ ಸಾಹಿತ್ಯ ಮತ್ತು ಕಲೆಯ ಸೌರಭವನ್ನು ಹರಡಿದವರು ಅವರು. ಕಲೆಯ ಮೇಲೆ ಜನರಿಗಿರುವ ವಿಶ್ವಾಸ, ಪ್ರೇಮಗಳು ನಾಶವಾಗಿ ‘ಕಥಕಳಿ’ಯಂಥ ಅಮೂಲ್ಯ ಕಲೆಗಳು ನಾಮಾವಶೇಷವಾಗುತ್ತಿದ್ದ ಕಾಲದಲ್ಲಿ ತಮ್ಮ ಸ್ವಂತ ಪರಿಶ್ರಮದಿಂದ ವಲ್ಲತೋಳ್ ಅವರು ಕಥಕಳಿಯ ಪುನರುತ್ಥಾನ ಕೈಗೊಂಡು, ಅದರ ಉನ್ನತಿಗಾಗಿ ಶ್ರಮಿಸಿ ದೇಶದಲ್ಲಿ ಮಾತ್ರವಲ್ಲ ಪರದೇಶಗಳಲ್ಲೂ ಅತ್ಯುಚ್ಚ ಸ್ಥಾನಮಾನಗಳು ಲಭಿಸುವಂತೆ ದುಡಿದರು. ದೈವಭಕ್ತಿ, ಗುರುಭಕ್ತಿ, ವಿನಯಶೀಲತೆ, ದೇಶಪ್ರೇಮಗಳ ತವರಾಗಿದ್ದ ಮಹಾಕವಿ ವಲ್ಲತೋಳ್ ಕಥಕಳಿಯ ಪಿತಾಮಹನೆಂದರೂ ತಪ್ಪಾಗಲಾರದು.