Mirja Galib / ಮಿರ್ಜಾ ಗಾಲಿಬ್ - Mera Library
0

Please enter AND, OR, NOT to narrow your search results
 
To
 
 
 
 
Mirja Galib / ಮಿರ್ಜಾ ಗಾಲಿಬ್

Mirja Galib / ಮಿರ್ಜಾ ಗಾಲಿಬ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಗಾಲಿಬರೂ ಗಜಲುಗಳ ಕವಿಯೇ. ಆದರೆ ಅವಳ ಗಜಲುಗಳು ಮುನ್ನಿನವರ ಗಜಲುಗಳಂತಲ್ಲ. ಅವುಗಳ ದೇಹ ಮೊದಲಿನದಾದರೂ ಅವುಗಳಲ್ಲಿ ಅವರು ತುಂಬಿದ ಚೇತನ ಹೊಸದು. ಇಂದು ಆಂಗ್ಲ ಸಾಹಿತ್ಯ ಸಂಪರ್ಕದಿಂದ ವಿಶ್ವ ಸಾಹಿತ್ಯ ಪ್ರಭಾವದಿಂದ ಉರ್ದು ಕಾವ್ಯವು ಹೊಸ ಹಾದಿಯನ್ನು ಹಿಡಿದಿದ್ದರೂ ಗಾಲಿಬರ ಪ್ರಭಾವದಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ. ಅವರ ಸ್ಥಾನ ಅವರದೇ. ಅವರು ಶ್ರೇಷ್ಠಕವಿ, ಶ್ರೇಷ್ಠ ಭಾರತೀಯ, ಶ್ರೇಷ್ಠ ಮಾನವ.