Swami Shivananda / ಸ್ವಾಮಿ ಶಿವಾನಂದ - Mera Library
0

Please enter AND, OR, NOT to narrow your search results
 
To
 
 
 
 
Swami Shivananda / ಸ್ವಾಮಿ ಶಿವಾನಂದ

Swami Shivananda / ಸ್ವಾಮಿ ಶಿವಾನಂದ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಶ್ರೀರಾಮಕೃಷ್ಣ ಸಂಸ್ಥೆಯಲ್ಲಿ ‘ಮಹಾಪುರುಷ ಮಹಾರಾಜ’ ಎಂದು ಪ್ರಿಯವಾಗಿ ಕರೆಯಲ್ಪಟ್ಟ ಸ್ವಾಮಿ ಶಿವಾನಂದರು ಕೇವಲ ಆಶ್ರಮಕ್ಕೆ ಅಂಟಿಕೊಂಡಿರದೆ ವಿಪುಲವಾಗಿ ತೀರ್ಥಯಾತ್ರೆಗಳನ್ನು ಕೈಗೊಂಡವರು. ಬಾಹ್ಯವಾಗಿ ಶಿವಾನಂದರು ತೀವ್ರ ಚಟುವಟಿಕೆಯ ಜೀವನ ನಡೆಸಿದರು. ತರುಣ ಸಂನ್ಯಾಸಿಯಾಗಿ ಭಾರತದಲ್ಲೆಲ್ಲ ಸಂಚರಿಸಿದರು. ಸ್ವಲ್ಪ ವಯಸ್ಸಾಗುತ್ತಲೆ ಪ್ರಪಂಚಾದ್ಯಂತ ಹರಡಿದ ರಾಮಕೃಷ್ಣ ಸಂಸ್ಥೆಯ ಮುಖಂಡರಾಗಿ ಅದರ ಏಳಿಗೆಗೆ ಶ್ರಮಿಸಿದರು. ಆದರೂ ಆಂತರಿಕವಾಗಿ ಭಗವಂತನಲ್ಲಿ ವಿಲೀನವಾದ ಅವರ ಬದುಕು ಗಟ್ಟಿ ಬಂಡೆಯ ಮೇಲೆ ನಿರ್ಮಿತವಾದ ಗೋಪುರದಂತಿತ್ತು.ಶ್ರೀರಾಮಕೃಷ್ಣರ ಶಿಷ್ಯಕೋಟಿ ಎಂಬುದು ಒಂದು ಸುಂದರ, ಪವಿತ್ರ ಹೂವಿನ ತೋಟದಂತೆ. ಅದರಲ್ಲಿ ವೈವಿಧ್ಯಪೂರ್ಣ ಸೌರಭವನ್ನು ಬೀರುವ ಹೂಗಿಡದಂತೆ ಸ್ವಾಮಿ ಶಿವಾನಂದರು.