Madhava shrihari Ane / ಮಾಧವ ಶ್ರೀಹರಿ ಅಣೆ - Mera Library
0

Please enter AND, OR, NOT to narrow your search results
 
To
 
 
 
 
Madhava shrihari Ane / ಮಾಧವ ಶ್ರೀಹರಿ ಅಣೆ

Madhava shrihari Ane / ಮಾಧವ ಶ್ರೀಹರಿ ಅಣೆ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಲೋಕಮಾನ್ಯ ತಿಲಕರ ಅಸಂಖ್ಯ ಅಭಿಮಾನಿಗಳಲ್ಲಿ ವರ್ವಾಡದ ಮಾಧವ ಶ್ರೀಹರಿ ಅಣೆ ಅವರು ಪ್ರಮುಖರಾಗಿದ್ದರು.   ಸಾರ್ವಜನಿಕ ಜೀವನದಲ್ಲಿ ಅಣೆಯವರು ಮೂವರು ಮಹಾನ್ ನಾಯಕರೊಡನೆ ಕೆಲಸ ಮಾಡಿದರು. ಮೊದಲು ತಿಲಕರು, ಅನಂತರ ಗಾಂಧೀಜಿ, ಕಡೆಗೆ ಜವಹರಲಾಲ್ ನೆಹರು.ಭಾರತದ ಹಿತಕ್ಕಾಗಿ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಬೇಕು, ಸರ್ಕಾರ ಕೊಡುವ ಅಧಿಕಾರವನ್ನು ಉಪಯೋಗಿಸಿಕೊಂಡರೆ ಒಳ್ಳೆಯದು ಎಂದು ಕಂಡಾಗ ಉಪಯೋಗಿಸಿಕೊಳ್ಳಬೇಕು. ವಿರೋಧಿಸಿದರೆ ದೇಶಕ್ಕೆ ಒಳ್ಳೆಯದು ಎಂದು ಕಂಡಾಗ ವಿರೋಧಿಸಿ ಸೆರೆಮನೆಗಾದರೂ ಹೋಗಬೇಕು. ಹೀಗೆ ದೇಶದ ಹಿತ ಒಂದನ್ನೇ ಗುರಿಯಾಗಿಟ್ಟುಕೊಂಡು ಅವರು ಶ್ರಮಿಸಿದರು. ಅವರು ತಮ್ಮ ಜೀವನದ ಕೊನೆಯವರೆಗೆ ಸ್ವರಾಜ್ಯಕ್ಕಾಗಿ ಹೋರಾಟವನ್ನು ಮಾಡಿ ಸಾರ್ವಜನಿಕರ ಸೇವೆಯನ್ನು ಒಂದು ವೃತ್ತಿಯಂತೆ ನಡೆಸಿಕೊಂಡು ಬಂದು ನಮ್ಮ ಪ್ರಾತಃಸ್ಮರಣೀಯರ ಗುಂಪಿನಲ್ಲಿ ಒಬ್ಬರಾಗಿ ಅಮರರಾದರು.