Pandurangarao Desai / ಪಾಂಡುರಂಗರಾವ್ ದೇಸಾಯಿ - Mera Library
0

Please enter AND, OR, NOT to narrow your search results
 
To
 
 
 
 
Pandurangarao Desai / ಪಾಂಡುರಂಗರಾವ್ ದೇಸಾಯಿ

Pandurangarao Desai / ಪಾಂಡುರಂಗರಾವ್ ದೇಸಾಯಿ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಪಾಂಡುರಂಗರಾವ್ ದೇಸಾಯಿ ಅವರ ವ್ಯಕ್ತಿತ್ವದ ಒಂದು ಮುಖ್ಯ ಅಂಶವೆಂದರೆ ಸರಳತೆ ಮತ್ತು ನಿಸ್ಪೃಹತೆ. ಅವರು ಎಂದಿಗೂ ಪ್ರಸಿದ್ಧಿಯನ್ನು ಬಯಸಲಿಲ್ಲ. ಸತತೋದ್ಯೋಗ, ಸ್ವಾವಲಂಬನ ಇವು ಅವರ ವ್ಯಕ್ತಿತ್ವದ ಇತರ ಕೆಲವು ಅಂಶಗಳು. ನಾಡು, ನುಡಿಗಳ ಮೇಲಿನ ಅಭಿಮಾನ, ಚರಿತ್ರೆ, ಸಂಸ್ಕೃತಿಗಳಲ್ಲಿ ತೀವ್ರ ಆಸಕ್ತಿ, ವಿವಿಧ ಭಾಷೆಗಳಲ್ಲಿ ಪ್ರೌಢಿಮೆ ಇವು ಅವರನ್ನು ಸಂಶೋಧನೆಯಲ್ಲಿ ನಿರಂತರವಾಗಿ ತಲ್ಲೀನಗೊಳಿಸಿದವು. ಇತಿಹಾಸದ ವ್ಯಾಸಂಗ ಅವರ ಮೇಲೆ ಗಾಢವಾದ ಪರಿಣಾಮಗಳನ್ನುಂಟು ಮಾಡಿದ್ದಿತು. ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಅರಗಿಸಿಕೊಂಡ ಅವರ ಮನೋಭಾವ ವಿಶಾಲವಾಗಿದ್ದಿತು. ಜೈನಧರ್ಮವನ್ನು ಅಭ್ಯಾಸ ಮಾಡಿದರು. ಬಸವೇಶ್ವರರ ಜೀವನವನ್ನೆಲ್ಲ ಅಧ್ಯಯನ ಮಾಡಿದರು. ಶಂಕರಾಚಾರ್ಯ, ಮಧ್ವಾಚಾರ್ಯರ ತತ್ತ್ವಜ್ಞಾನವನ್ನು ಅಭ್ಯಾಸ ಮಾಡಿದರು. ಸಂಶೋಧನೆ ಅವರಿಗೆ ಕೇವಲ ವೃತ್ತಿಯಾಗಿ ಉಳಿಯಲಿಲ್ಲ. ಅದು ಅವರ ಜೀವನದ ಉಸಿರಾಯಿತು.