NAMMA SAMSKRUTI - Samskruti Chintaneya Bidi Barahagalu / "ನಮ್ಮ ಸಂಸ್ಕೃತಿ - Mera Library
0

Please enter AND, OR, NOT to narrow your search results
 
To
 
 
 
 
NAMMA SAMSKRUTI - Samskruti Chintaneya Bidi Barahagalu /

NAMMA SAMSKRUTI - Samskruti Chintaneya Bidi Barahagalu / "ನಮ್ಮ ಸಂಸ್ಕೃತಿ

ಸಂಸ್ಕೃತಿ ಚಿಂತನೆಯ ಬಿಡಿ ಬರಹಗಳು
0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಸಂಸ್ಕೃತಿಯೊಳಗಿನ ಕೆಡಕನ್ನು ಉಚ್ಚಾಟನೆ ಮಾಡುವ ಪ್ರಯತ್ನ ನಡೆದಾಗ ವ್ಯಕ್ತಿ ಮತ್ತು ವರ್ಗದ ಬಗೆಗೆ ದ್ವೇಷವಾಗಲಿ, ಸೇಡಿನ ಭಾವನೆಯಾಗಲಿ ಇರಕೂಡದು. ಕೆಡಕನ್ನು ಬೇರುಸಹಿತ ಕಿತ್ತೊಗೆಯಬೇಕು. ಕೆಡಕಿನ ಪೋಷಣೆ ಮಾಡುವ ವರ್ಗದವರ ಅಂಥ ಶಕ್ತಿಯನ್ನು ನಾಶಗೊಳಿಸಬೇಕು. ಆದರೆ ಎಲ್ಲರೂ ಒಂದೇ ಸಂಸ್ಕೃತಿಯ ಬಲಿ ಎಂಬುದನ್ನು ಮಾತ್ರ ಮರೆಯಬಾರದು. ಸಮಾಜ ಸುಧಾರಕರ ಸ್ವಭಾವ ನ್ಯಾಯ ನಿಷ್ಠುರದಿಂದ, ವೈರರಹಿತದಿಂದ ಕೂಡಿರಬೇಕು. ಇಲ್ಲವಾದರೆ ಸುಧಾರಣೆ ಆಗದೆ ಹೊಸ ವೈರ, ಹೊಸ ಶಲ್ಯ ಮತ್ತು ಹೊಸ ರೋಗ ಮಾತ್ರ ನಿರ್ಮಾಣವಾಗುತ್ತದೆ.
ಇರಾವತಿ ಕರ್ವೆಯವರ ಮೂಲ ಮರಾಠಿ ಗ್ರಂಥದಲ್ಲಿ ಒಟ್ಟು ಹದಿನಾಲ್ಕು ಲೇಖನಗಳಿವೆ. ಭಾರತದ ಹಿಂದೂ ಸಂಸ್ಕೃತಿ, ಕ್ರೈಸ್ತ ಮತ್ತು ಮುಸ್ಲಿಂ ಸಂಸ್ಕೃತಿ, ಜಾಗತಿಕ ಸಂಸ್ಕೃತಿಗಳ ತೌಲನಿಕ ಚಿಂತನೆ, ಬುಡಕಟ್ಟು ಸಮಾಜ, ಗೋವಧೆ ನಿಷೇಧದ ಚಳುವಳಿ, ವಿವಾಹ ವಿಚ್ಛೇದನೆಗೆ ಸಂಬಂಧಿಸಿದ ಕಾನೂನು, ಭಾಷಿಕ ಸಮಸ್ಯೆ, ಎರಡು ಪೀಳಿಗೆಯ ನಡುವಣ ಸಂಬಂಧ, ಮಹಿಳೆಯರ ಸ್ಥಿತಿಗತಿ, ಶೈಕ್ಷಣಿಕ ಸಮಸ್ಯೆ – ಈ ಬಗೆಯ ಸಾರ್ವತ್ರಿಕ ಸಮಸ್ಯೆಗಳಿಗೆ ಸಂಬಂಧಿಸಿದ ಹತ್ತು ಲೇಖನಗಳನ್ನು ಆಯ್ದುಕೊಂಡು ಭಾಷಾಂತರಿಸಲಾಗಿದೆ.