AAROGYA AASHAYA / ಆರೋಗ್ಯ ಆಶಯ - Mera Library
0

Please enter AND, OR, NOT to narrow your search results
 
To
 
 
 
 
AAROGYA AASHAYA / ಆರೋಗ್ಯ ಆಶಯ

AAROGYA AASHAYA / ಆರೋಗ್ಯ ಆಶಯ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಈ ಕೃತಿಯಲ್ಲಿ ಡಾ|| ಶ್ರೀನಿವಾಸ ಕಕ್ಕಿಲ್ಲಾಯ ಅವರು ‘ವಿಜಯ ಕರ್ನಾಟಕ’ ಹಾಗೂ ‘ಕನ್ನಡ ಪ್ರಭ’ ಪತ್ರಿಕೆಗಳಲ್ಲಿ ಬರೆದಿದ್ದ ಅಂಕಣ ಬರಹಗಳನ್ನು ಹತ್ತು ಆಶಯಗಳಡಿಯಲ್ಲಿ ಕಟ್ಟಿ ಕೊಡಲಾಗಿದೆ. ಈ ‘ಆರೋಗ್ಯ – ಆಶಯ’ ಕನ್ನಡ ವೈದ್ಯ ಸಾಹಿತ್ಯಲೋಕಕ್ಕೆ ಮಾತ್ರವಲ್ಲ, ಒಟ್ಟಾರೆ ಸಾಹಿತ್ಯ ಲೋಕಕ್ಕೆ ಲಭ್ಯವಾದ ಒಂದು ಅದ್ಭುತವಾದ, ಪಾಂಡಿತ್ಯಪೂರ್ಣವಾದ ಕೃತಿ. ಇಲ್ಲಿಯ ಲೇಖನಗಳು ಕೇವಲ ಮನುಷ್ಯರ ರೋಗ ಮತ್ತು ಚಿಕಿತ್ಸೆಯ ಕುರಿತು ಮಾತ್ರ ಮಾತನಾಡುವುದಿಲ್ಲ. ಒಟ್ಟಾರೆ ಒಂದು ವ್ಯವಸ್ಥೆ ರೋಗಪೀಡಿತವಾದರೆ ಆಗುವ ಅನಾಹುತಗಳೇನು ಎನ್ನುವ ವಿಷಯದ ಕುರಿತು ಆಧಾರ ಸಮೇತ ಸಾದರಪಡಿಸುತ್ತವೆ. ಆರೋಗ್ಯ ಎನ್ನುವುದು ಕೇವಲ ವೈದ್ಯ–ರೋಗಿಯ ನಡುವಿನ ವಿಷಯವಲ್ಲ. ಒಂದು ಸಮಾಜ, ಸಮಾಜದ ನಂಬಿಕೆಗಳು, ರಾಜಕೀಯ, ಆರ್ಥಿಕ, ಶೈಕ್ಷಣಿಕ ವ್ಯವಸ್ಥೆ, ಒಂದು ದೇಶದ, ಸಮಾಜದ ಆರೋಗ್ಯ ವ್ಯವಸ್ಥೆಯನ್ನು ಹೇಗೆ ನಿರ್ಮಿಸುತ್ತವೆ, ನಿಯಂತ್ರಿಸುತ್ತವೆ ಎನ್ನುವುದನ್ನುಈ ಕೃತಿ, ಆರೋಗ್ಯಕ್ಕೆ ಸಂಬಂಧಿಸಿದ ಬಹುತೇಕ ಆಯಾಮಗಳಿಂದ ಪರಿಶೀಲಿಸಿ ಸಾದರಪಡಿಸುತ್ತದೆ.