Gopabandhu Das / ಗೋಪಬಂಧು ದಾಸ - Mera Library
0

Please enter AND, OR, NOT to narrow your search results
 
To
 
 
 
 
Gopabandhu Das / ಗೋಪಬಂಧು ದಾಸ

Gopabandhu Das / ಗೋಪಬಂಧು ದಾಸ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಸಂಸಾರಿಯಾಗಿದ್ದೂ ಸಂನ್ಯಾಸಿಯ ಬಾಳು. ಜನಸಂದಣಿಯ ನಡುವೆ ಇದ್ದೂ ಏಕಾಂಗಿ. ಮುಂದುವರೆದ ಕೋಮಿನವರಾಗಿದ್ದೂ ಹಿಂದುಳಿದವರ ಹಿತಚಿಂತನೆ. ಸಾವಿರಗಟ್ಟಲೆ ದುಡಿಯುವ ಸಾಮರ್ಥ್ಯವಿದ್ದೂ ದಾರಿದ್ರ್ಯದ ಅಪ್ಪುಗೆ. ಕೊನೆಗೆ ಇದ್ದುದೆಲ್ಲ ಪರಹಿತಕ್ಕೆ ಅರ್ಪಣೆ. ಪಂಡಿತರಾಗಿದ್ದೂ ಪಾಮರರ ಮುನ್ನಡೆಯ ಹಂಬಲ. ಜನಮನ್ನಣೆ - ಕೀರ್ತಿಗಳ ಶಿಖರ ತಲಪಿದ್ದೂ ನಮ್ರ-ವಿನಮ್ರ. ಆಧುನಿಕ ಒರಿಸ್ಸಾದ ನಿರ್ಮಾಪಕ, ಸ್ವರ್ಗೀಯ ಪಂಡಿತ ಗೋಪಬಂಧು ದಾಸ್‌ರನ್ನು ‘ಉತ್ಕಲ ಮಣಿ’ ಎಂದು ಈಗಲೂ ಗೌರವಿಸುವುದು ಮೇಲೆ ಹೇಳಿದ ಗುಣಗಳಿಗಾಗಿ. ಇವರ ಕಥೆ ಇಲ್ಲಿದೆ.