Govinda Vallabha Panth / ಗೋವಿಂದ ವಲ್ಲಭ ಪಂತ - Mera Library
0

Please enter AND, OR, NOT to narrow your search results
 
To
 
 
 
 
Govinda Vallabha Panth / ಗೋವಿಂದ ವಲ್ಲಭ ಪಂತ

Govinda Vallabha Panth / ಗೋವಿಂದ ವಲ್ಲಭ ಪಂತ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಪಂತರು ತುಂಬ ಸರಳ ವ್ಯಕ್ತಿ, ಅವರ ಆಹಾರ ತುಂಬ ಮಿತ, ತುಂಬ ಸರಳ. ಆದರೆ ಅವರು ಮಾಡುತ್ತಿದ್ದ ಕೆಲಸ ಮಾತ್ರ ಎಳೆಯರನ್ನೂ ನಾಚಿಸುವ ಹಾಗೆ ಇತ್ತು. ಗೋವಿಂದ ವಲ್ಲಭ ಪಂತರಿಗೆ ದೇಶಸೇವೆಯೆ ಉಸಿರು. ತಮಗೆ ಏನೇ ಸ್ಥಾನ ಸಿಗಲಿ, ಗೌರವ ಸಿಗಲಿ ಅವರಿಗೆ ಏನೂ ಮುಖ್ಯವಲ್ಲ.ಹೀಗೆ ಪಂಡಿತ ಗೋವಿಂದ ವಲ್ಲಭ ಪಂತರು ನಮ್ಮ ದೇಶದ ಬಿಡುಗಡೆಗಾಗಿ ಹೋರಾಡಿದವರು. ಬಿಡುಗಡೆ ಬಂದ ಮೇಲೆ ದೇಶವನ್ನು ಕಟ್ಟುವುದಕ್ಕೆ ತಮ್ಮ ಬದುಕನ್ನೇ ಮುಡಿಪಾಗಿ ಇಟ್ಟು ಸೇವೆ ಮಾಡಿದವರು.