Narayanamaldar Joshi / ನಾರಾಯಣ ಮಲ್ಹಾರ್ ಜೋಷಿ - Mera Library
0

Please enter AND, OR, NOT to narrow your search results
 
To
 
 
 
 
Narayanamaldar Joshi / ನಾರಾಯಣ ಮಲ್ಹಾರ್ ಜೋಷಿ

Narayanamaldar Joshi / ನಾರಾಯಣ ಮಲ್ಹಾರ್ ಜೋಷಿ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಜೋಷಿ ಅವರ ಇಡೀ ಜೀವನ ಕಾರ್ಮಿಕರ ಸ್ಥಿತಿಯನ್ನು ಉತ್ತಮಗೊಳಿಸುವ ಕಾರ್ಯಕ್ಕೆ ಮುಡಿಪಾಯಿತು. ಆದರೆ ಅವರು ಕ್ರಾಂತಿಕಾರಿಗಳಲ್ಲ. ಕ್ರಾಂತಿ ಎಂದರೆ ಗೊಂದಲ, ಕ್ಷೊಭೆ, ಇದರಿಂದ ಇಡೀ ಸಮಾಜಕ್ಕೆ ಕಷ್ಟ ಎಂದು ಅವರ ನಂಬಿಕೆ. ಸಮಾಜದಲ್ಲಿ ದೋಷಗಳಿವೆ, ಅನ್ಯಾಯಗಳಿವೆ, ಇವನ್ನು ಸರಿಪಡಿಸಬೇಕು, ಎಲ್ಲಿ ತಪ್ಪಿದೆ ಎಂಬುದನ್ನು ಸಮಾಜದ ಗಮನಕ್ಕೆ ತರಬೇಕು, ಇದಕ್ಕಾಗಿ ಲೇಖನಗಳು, ಸಭೆಗಳು, ಪುಸ್ತಕಗಳು ಎಲ್ಲವನ್ನೂ ಬಳಸಿಕೊಳ್ಳಬೇಕು. ಇದು ಅವರ ಕಾರ್ಯವಿಧಾನ. ಕಾರ್ಮಿಕರು ತಾವು ಸಮಾಜದ ಭಾಗ ಎಂಬುದನ್ನು ಮರೆಯಬಾರದು, ಕಾರ್ಮಿಕವರ್ಗ ತನ್ನ ಬಹು ಮುಖ್ಯವಾದ ಅಂಗಗಳಲ್ಲಿ ಒಂದು ಎನ್ನುವುದನ್ನು ಸಮಾಜ ಮರೆಯಬಾರದು. ಕಾರ್ಮಿಕರ ತಾಳ್ಮೆಗೂ ಮಿತಿ ಉಂಟು. ಅವರೇ ಹೇಳುತ್ತಿದ್ದರು, “ನಾನು ಕ್ರಾಂತಿಕಾರಿಯಲ್ಲ, ಬದಲಾವಣೆಗಳು ಕ್ರಮವಾಗಿ ಆಗಬೇಕು ಎಂದು ನನ್ನ ನಂಬಿಕೆ. ಆದರೆ ಈ ಕ್ರಮೇಣ ಎನ್ನುವುದು ಅತಿ ನಿಧಾನವಾಗಬಾರದು.”