Champakaraman Pillai / ಚಂಪಕರಾಮನ್ ಪಿಳ್ಳೈ - Mera Library
0

Please enter AND, OR, NOT to narrow your search results
 
To
 
 
 
 
Champakaraman Pillai / ಚಂಪಕರಾಮನ್ ಪಿಳ್ಳೈ

Champakaraman Pillai / ಚಂಪಕರಾಮನ್ ಪಿಳ್ಳೈ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಭಾರತ ಸ್ವಾತಂತ್ರ್ಯಕ್ಕಾಗಿ. ತನ್ನದೇ ಆದ ಧ್ಯೇಯಧೋರಣೆಗಳಿಂದ ಮೊದಲನೆಯ ಮಹಾಯುದ್ಧ ಕಾಲದಲ್ಲಿಯೇ ಸ್ವಾತಂತ್ರ್ಯ ಸಮರವನ್ನಾರಂಭಿಸಿದ ವ್ಯಕ್ತಿ ಚಂಪಕರಾಮನ್. ಅಂದಿನ ಕ್ರಾಂತಿಕಾರರಾದ ನೇತಾರರು ಯಾವ ರೀತಿಯಲ್ಲೇ ಸ್ವಾತಂತ್ರ್ಯ ಸಮರಕ್ಕಾಗಿ ಶ್ರಮಿಸಿರಲಿ, ಅವರ ಪ್ರಯತ್ನಗಳು, ಪ್ರಚೋದನೆಗಳು ಜನತೆಯಲ್ಲಿ ಸ್ವಾತಂತ್ರ್ಯ ದಾಹವನ್ನು ಹೆಚ್ಚಿಸಿದುವು ಎನ್ನುವುದರಲ್ಲಿ ಸಂಶಯವಿಲ್ಲ. ಅಂತಹ ಪ್ರಯತ್ನದಲ್ಲಿ ಡಾಕ್ಟರ್ ಚಂಪಕರಾಮನರ ಪಾತ್ರ ಅದ್ವೀತಿಯವಾದುದು.’’ ಭಾರತಾಂಬೆ ಸ್ವತಂತ್ರಳಾಗುವುದಕ್ಕೆ ಮೊದಲೇ ಅಸುನೀಗಿದ ಭಾರತವೀರ ಡಾಕ್ಟರ್ ಚಂಪಕರಾಮನ್ ಪಿಳ್ಳೈ.