Jamanalal Bajaj / ಜಮನಾಲಾಲ್ ಬಜಾಜ್ - Mera Library
0

Please enter AND, OR, NOT to narrow your search results
 
To
 
 
 
 
Jamanalal Bajaj / ಜಮನಾಲಾಲ್ ಬಜಾಜ್

Jamanalal Bajaj / ಜಮನಾಲಾಲ್ ಬಜಾಜ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಮಕ್ಕಳಿಲ್ಲದವರು ಮಕ್ಕಳನ್ನು ದತ್ತು ಪಡೆಯುವುದರ ಬಗ್ಗೆ ಕೇಳುತ್ತೇವೆ. ಆದರೆ ತಂದೆಯ ದತ್ತು ಪಡೆಯುವುದು ವಿಶೇಷ. ಈ ವಿಶೇಷವನ್ನು ಸಾಧಿಸಿದ್ದ ಸಾಹಸಿ ಯುವಕ. ‘ನಿನಗೆ ಯೋಗ್ಯ ತಂದೆಯಾಗುವ ಶಕ್ತಿ ನನಗೆ ಬರಲಿ’ ಎಂದು ಗಾಂಧೀಜಿಯೇ ಹೇಳುವಂತೆ ನಡೆದುಕೊಂಡ ಈ ಅಪರೂಪದ ವ್ಯಕ್ತಿ. ಈತನೇ ಜಮನಾಲಾಲ್ ಬಜಾಜ್. ಜಮನಾಲಾಲರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಳಿದ ಮೇಲೆ ತಮ್ಮ ಸ್ವಂತ ಜೀವನದಲ್ಲೂ ಅನೇಕ ಮಾರ್ಪಾಟುಗಳನ್ನು ತಂದರು. ತಮಗೆ ಯಾವುದನ್ನು ಪಾಲಿಸಲು ಆಗುವುದಿಲ್ಲವೋಅದನ್ನು ಬೇರೆಯವರಿಗೂ ಹೇಳುತ್ತಿರಲಿಲ್ಲ.ಗೋಸೇವೆಯೆ ಜಮನಾಲಾಲರಜೀವನದ ಅಂತಿಮ ಚಟುವಟಿಕೆಯಾಗಿತ್ತು.