Kundanlal Sygal / ಕುಂದನ್‍ಲಾಲ್ ಸೈಗಲ್ - Mera Library
0

Please enter AND, OR, NOT to narrow your search results
 
To
 
 
 
 
Kundanlal Sygal / ಕುಂದನ್‍ಲಾಲ್ ಸೈಗಲ್

Kundanlal Sygal / ಕುಂದನ್‍ಲಾಲ್ ಸೈಗಲ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಸೈಗಲ್ ಹುಟ್ಟುಗಾಯಕರು. ಅವರಿಗೆ ಹಾಡುವುದನ್ನು ಯಾರೂ ಹೇಳಿ ಕೊಡಲಿಲ್ಲ.ಸೈಗಲ್‍ರವರ ಗಾಯನದಲ್ಲಿನ ಸ್ವಾಭಾವಿಕತೆ ದೈವದತ್ತವಾದದ್ದು. ಯಾವ ಹಾಡನ್ನೆ ಆಗಲಿ ಅರ್ಥಮಾಡಿಕೊಳ್ಳದೆ ಹಾಡುತ್ತಿರಲಿಲ್ಲ. ಪದಗಳಲ್ಲಿ ಹುದುಗಿದ್ದ ಅರ್ಥವನ್ನು ತಿಳಿದುಕೊಂಡು, ಅದಕ್ಕೆ ಎಷ್ಟು ಬೇಕೋ ಅಷ್ಟು ಮಾರ್ದವತೆಯನ್ನು ಕೊಟ್ಟು ಹಾಡುತ್ತಿದ್ದರು.ಪಂಕಜ್‍‍‍ಮಲ್ಲಿಕ್‍‍‍ರವರು ಸೈಗಲ್‍ರ ಆತ್ಮೀಯ ಗೆಳೆಯರು. ಅವರಿಗೆ ರವೀಂದ್ರ ಸಂಗೀತ ಮತ್ತು ಆಧುನಿಕ ಸಂಗೀತ ಪದ್ಧತಿಗಳನ್ನು ಹೇಳಿಕೊಟ್ಟರು. ಅವುಗಳ ಪ್ರಯೋಜನವು ಸೈಗಲ್‍ರವರಿಗೆ ಮುಂದೆ ಆಯಿತು. ಅವರ ಅದ್ಭುತ ಹಾಡುಗಳನ್ನು ಇಂದೂ ಕೇಳಬಹುದು, ಆ ಅರ್ಥದಲ್ಲಿ ಅವರು ಇಂದೂ ನಮ್ಮ ಮಧ್ಯೆ ಇದ್ದಾರೆ.