K Venkatappa / ಕೆ. ವೆಂಕಟಪ್ಪ - Mera Library
0

Please enter AND, OR, NOT to narrow your search results
 
To
 
 
 
 
K Venkatappa / ಕೆ. ವೆಂಕಟಪ್ಪ

K Venkatappa / ಕೆ. ವೆಂಕಟಪ್ಪ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಕಲೆಗಾಗಿಯೇ ಮುಡಿಪಿಟ್ಟ ಬದುಕು ಅವರದ್ದು. ಚಿತ್ರ, ಶಿಲ್ಪ, ಸಂಗೀತ ಮೂರೂ ಪ್ರಕಾರಗಳಲ್ಲಿ ಅವರು ಪಡೆದಿದ್ದ ಸಿದ್ಧಿ ಯಾರನ್ನಾದರೂ ಬೆರಗು ಮಾಡುವಂಥದು. ಕಲೆಯೆಂದರೆ ಖುಷಿಗೆ ಸಾಧನ ಎಂದು ಕಲ್ಪನೆಯಿರುವ ಕಾಲದಲ್ಲಿ ಕಲೆಯೆನ್ನುವುದು ತಪಸ್ಸು ಎಂದು ತೋರಿಸಿಕೊಟ್ಟವರು ಅವರು. ಬಾಳುವೆಯಲ್ಲಿ ನಿಯಮವಿಲ್ಲದೆ ಯಾವ ಸಿದ್ಧಿಯನ್ನೂ ಪಡೆಯುವುದು ಸಾಧ್ಯವಿಲ್ಲ ಎಂದು ಅವರ ಸಂದೇಶ. ವೆಂಕಟಪ್ಪನವರು ಬದುಕಿದ ಬಗೆ, ಅವರು ತಮ್ಮ ವೃತ್ತಿಯಲ್ಲಿ ಗಳಿಸಿದ ಯಶಸ್ಸು, ತಮ್ಮ ಸಾಧನೆಗಳಲ್ಲಿ ಪಡೆದ ಜಯ, ತಮ್ಮ ಬಾಳಿನಿಂದ ಕಂಡುಕೊಂಡ ಸಮಾಧಾನ ಇವೆಲ್ಲಕ್ಕೂ ಅವರ ವ್ರತನಿಷ್ಠೆಯೇ ಅಡಿಗಲ್ಲು. ಯಾವುದೋ ಒಂದು ಆದರ್ಶವನ್ನು ಹಿಡಿದು ಅದಕ್ಕಾಗಿ ತಮ್ಮ ಇಡೀ ಜೀವನವನ್ನೇ ಸವೆಸಿದರು. ಜಗತ್ತಿನಲ್ಲಿ ಇಂಥ ಆದರ್ಶವೇ ಕಾಪಾಡುವುದು; ಆದರ್ಶವನ್ನು ಹಿಡಿದು ನಡೆಯುವವರೇ ಇತರರಿಗೆ ದಾರಿದೀಪವಾಗುವರು.