Shivalingappa Shivayogappa Basavanala / ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳ - Mera Library
0

Please enter AND, OR, NOT to narrow your search results
 
To
 
 
 
 
Shivalingappa Shivayogappa Basavanala / ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳ

Shivalingappa Shivayogappa Basavanala / ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಬಸವನಾಳರು ಈ ಶತಮಾನದಲ್ಲಿ ಆಗಿಹೋದ ಕನ್ನಡದ ಮಹಾಪುರುಷರಲ್ಲೊಬ್ಬರು. ಪ್ರಶಾಂತಚಿತ್ತದ, ಹಿತಮಿತವಚನದ, ಗಂಭೀರ ಚಿಂತನೆಯ, ಸೌಹಾರ್ದಭಾವದ ಅವರ ವ್ಯಕ್ತಿತ್ವದ ಪ್ರಭಾವಕ್ಕೆ ಒಳಗಾಗದವರು ವಿರಳ. ಶುಭ್ರ ಧೋತರ, ಕೋಟು, ರುಮಾಲು ಧರಿಸಿದ ಅವರನ್ನು ಒಮ್ಮೆ ನೋಡಿದರೆ ಸಾಕು, ನಮ್ಮ ಮನೋಮಂದಿರದಲ್ಲಿ ಅವರ ಮೂರ್ತಿ ಸ್ಥಿರವಾಗಿ ನಿಲ್ಲುವಂತಹುದು. ತಮ್ಮ ಶೈಕ್ಷಣಿಕ ಹಾಗೂ ಸಾಹಿತ್ಯದ ಸೇವೆಯಿಂದ ಅವರು ಚಿರಂತನವಾಗಿ ಕನ್ನಡಿಗರೆದೆಯಲ್ಲಿ ನೆಲೆಸಿನಿಂತ ಮಹಾನುಭಾವರು, ನಿತ್ಯ ಸ್ಮರಣಿಯರು.