Veerapandya Kattabomman / ವೀರಪಾಂಡ್ಯ ಕಟ್ಟಬೊಮ್ಮನ್ - Mera Library
0

Please enter AND, OR, NOT to narrow your search results
 
To
 
 
 
 
Veerapandya Kattabomman / ವೀರಪಾಂಡ್ಯ ಕಟ್ಟಬೊಮ್ಮನ್

Veerapandya Kattabomman / ವೀರಪಾಂಡ್ಯ ಕಟ್ಟಬೊಮ್ಮನ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಬೊಮ್ಮು ಪಾಂಡ್ಯರಾಜ ಜಗವೀರನ ಬಳಿ ದಳಪತಿಯಾಗಿ ಕೆಲಸಕ್ಕಿದ್ದ. ಬಾಲ್ಯವಿಂದಲೂ ಶೂರನೂ, ಸಾಹಸಿಯೂ ಆಗಿದ್ದ. ಬೊಮ್ಮು ಜಗವೀರನ ನೆಚ್ಚಿನ ಬಂಟನೂ ಆಗಿದ್ದ. ಅವನಿಗೆ ಬೊಮ್ಮು ಎಂದರೆ ಅಪಾರ ಪ್ರೀತಿ, ನಂಬಿಕೆ. ಬೊಮ್ಮು, ಊಮೈದೊರೆ ಈ ಇಬ್ಬರೂ ಸಹೋದರರ ಜೀವನವೆಲ್ಲಾ ತಾಯ್ನಾಡಿಗಾಗಿಯೇ. ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕೆ ಅಂದು ಬೊಮ್ಮು ಹೋರಾಡಿದ. ನೇಣಿಗೆ ಕೊರಳೊಡ್ಡಿದ. ಈ ಇಬ್ಬರು ಸಹೋದರರು ತ್ಯಾಗವೀರರು. ತಮಿಳುನಾಡಿನ ಹೆಣ್ಣುಮಕ್ಕಳು ತಮಗೆ ಹುಟ್ಟುವ ಮಕ್ಕಳು ಬೊಮ್ಮುವಿನಂತೆ ಪರಾಕ್ರಮಿಗಳಾಗಬೇಕೆಂದು ಆಶಿಸುತ್ತಾರೆ. ಅವನನ್ನು ಕುರಿತು ವೀರಗೀತೆಗಳನ್ನು ಹಾಡುತ್ತಾರೆ. ಪಾಂಚಾಲಂಕುರುಚ್ಚಿ ಮಣ್ಣನ್ನು ಹಾಲಿನಲ್ಲಿ ಕಲಸಿ ಮಕ್ಕಳಿಗೆ ಕುಡಿಸುತ್ತಾರೆ. ಬೊಮ್ಮುವಿನಂತೆ ವೀರನಾಗಲೆಂದು! ಅಂಥ ವೀರನ ಚೇತನ ಭಾರತೀಯರಿಗೆಲ್ಲ ಸ್ಫೂರ್ತಿಯ ಸೆಲೆ.