Bharadwaja / ಭರದ್ವಾಜ - Mera Library
0

Please enter AND, OR, NOT to narrow your search results
 
To
 
 
 
 
Bharadwaja / ಭರದ್ವಾಜ

Bharadwaja / ಭರದ್ವಾಜ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ವೇದಗಳು! ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ - ಈ ನಾಲ್ಕು ಭಾರತೀಯ ಸಂಸ್ಕೃತಿಯ ಭಂಡಾರಗಳು. ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಿಕರು ಬದುಕಿ ಬಾಳಿದ ಬಗೆ, ಅವರ ನಡವಳಿಕೋ, ಆಚಾರ ವ್ಯವಹಾರಗಳೆಲ್ಲವೂ ವೇದಗಳಿಂದ ತಿಳಿಯುತ್ತದೆ. ಭರದ್ವಾಜರು ಈ ವೇದಗಳ ಕಾಲದ ಋಷಿ. ಋಗ್ವೇದದಲ್ಲಿ ಅವರಿಗೆ ಸಂಬಂಧಿಸಿದ ಅನೇಕ ಸ್ತೋತ್ರಗಳಿವೆ. ಅಷ್ಟೇ ಅಲ್ಲ, ಅವರು ಪರೋಪಕಾರಿಯಾಗಿ ಬಾಳಿದ ಮಹಾತ್ಮರು. ಪ್ರಜೆಗಳಿಗೆ ಅವರು ಬಾಳುವ ಬಗೆಯನ್ನು ಕಲಿಸಿದರು. ಧರ್ಮಾತ್ಮರಾದ ರಾಜರನ್ನು ಉದ್ಧಾರ ಮಾಡಿದರು. ಅವರು ದೇವತೆಗಳ ಮೆಚ್ಚಿಗೆಗೂ ಪಾತ್ರರಾಗಿ ಹೊಗಳಿಸಿಕೊಂಡರು. ಪೂಜ್ಯರಾದ ಸಪ್ತಋಷಿಗಳಲ್ಲಿ ಒಬ್ಬರೆಂದು ಕೀರ್ತಿಯನ್ನು ಪಡೆದರು. ಅಂತಹ ಮಹಾನುಭಾವರ ಜೀವನದ ಕಥೆಯೂ ಸ್ವಾರಸ್ಯವಾದುದು. ಅವರ ಸ್ಮರಣೆ ಪವಿತ್ರವಾದುದು.