Jateendra Mohana Sen Guptha / ಜತೀಂದ್ರ ಮೋಹನ ಸೇನ್ ಗುಪ್ತ - Mera Library
0

Please enter AND, OR, NOT to narrow your search results
 
To
 
 
 
 
Jateendra Mohana Sen Guptha / ಜತೀಂದ್ರ ಮೋಹನ ಸೇನ್ ಗುಪ್ತ

Jateendra Mohana Sen Guptha / ಜತೀಂದ್ರ ಮೋಹನ ಸೇನ್ ಗುಪ್ತ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಜತೀಂದ್ರರದು ರಾಜನಿಲುವು; ಆಕರ್ಷಕ ವ್ಯಕ್ತಿತ್ವ. ವಕೀಲರಾಗಿ ತುಂಬ ಮೆಚ್ಚುಗೆ, ಕೀರ್ತಿಗಳಿಸಿದರು. ಕ್ರೀಡೆಗಳಲ್ಲಿ ತುಂಬ ಆಸಕ್ತಿ ಹೊಂದಿದ್ದ ಅವರು ಮೇಯರ್ ಆಗಿದ್ದಾಗ ಕ್ರೀಡೆಗಳಿಗೆ ತುಂಬ ಪ್ರೋತ್ಸಾಹ ನೀಡಿದರು. ತಮ್ಮ ತ್ಯಾಗ, ಧೀರ ನಿಲುವು ಇವುಗಳಿಂದ ಅವರು ಜನರ ಹೃದಯಗಳನ್ನು ಗೆದ್ದುಕೊಂಡರು. ಜನತೆ ಅವರನ್ನು ಪ್ರೇಮಪೂರ್ವಕವಾಗಿ ‘ವಂಗ ಕೇಸರಿ’ ಎಂದು ಕರೆದರು. ‘ದೇಶಪ್ರಿಯ’ ಎಂಬ ಬಿರುದನ್ನಿತ್ತರು. ಇಂತಹ ಮಹಾನ್ ವ್ಯಕ್ತಿಗಳ ತ್ಯಾಗಮಯ ಜೀವನವನ್ನು ನಮಗೆ ಪದೇಪದೇ ನೆನಪಿಗೆ ತರುವ ಚಿರಸ್ಮರಣೀಯ ದಿನ–ಆಗಸ್ಟ್ 15.