Bhai Paramananda / ಭಾಯಿ ಪರಮಾನಂದ - Mera Library
0

Please enter AND, OR, NOT to narrow your search results
 
To
 
 
 
 
Bhai Paramananda / ಭಾಯಿ ಪರಮಾನಂದ

Bhai Paramananda / ಭಾಯಿ ಪರಮಾನಂದ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ದೇಶಕ್ಕಾಗಿ ಅಸಾಧಾರಣ ತ್ಯಾಗ ಮಾಡಿದ ಧೀರರು ಪರಮಾನಂದರು.ದೇಶದ ಎಳೆಯರಿಗೆ ಸರಿಯಾದ ಶಿಕ್ಷಣ ಕೊಡುವ ಅಗತ್ಯವನ್ನು ಕಂಡು ಅದಕ್ಕಾಗಿ ಶ್ರಮಿಸಿದ ವಿವೇಕವಂತರು ಅವರು. ಐದು ವರ್ಷಕ್ಕೂ ಹೆಚ್ಚು ಕಾಲ ಒಂದು ರೂಪಾಯಿಯೂ ಸಂಬಳವಿಲ್ಲದೆ ಶಿಕ್ಷಣ ಸಂಸ್ಥೆಗಾಗಿ ದುಡಿದರು. ಹಿಂದೂಗಳಲ್ಲಿ ಒಗ್ಗಟ್ಟನ್ನು ಮೂಡಿಸಲು ಶ್ರಮಿಸಿದರು. ಹಿಂದೂ ಸಮಾಜದ ದೋಷಗಳನ್ನು ನಿರ್ಭಯವಾಗಿ ತೋರಿಸಿಕೊಟ್ಟರು. ಅವುಗಳನ್ನು ತೊಡೆದುಹಾಕಲು ಶ್ರಮಿಸಿದರು.ಹಿಂದೂಗಳಲ್ಲಿ ಮೇಲು ಜಾತಿ–ಕೀಳು ಜಾತಿ ಎಂಬ ಭೇದಭಾವ ಹೋಗಬೇಕೆಂದು ಕಾರ್ಯಶೀಲರಾಗಿ ಕೆಲಸ ಮಾಡಿದವರು ಪರಮಾನಂದರು. ಇವರ ಕಥೆ ಇಲ್ಲಿದೆ.