Govinda Pai / ಗೋವಿಂದ ಪೈ - Mera Library
0

Please enter AND, OR, NOT to narrow your search results
 
To
 
 
 
 
Govinda Pai / ಗೋವಿಂದ ಪೈ

Govinda Pai / ಗೋವಿಂದ ಪೈ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಗೋವಿಂದ ಪೈ ಬಹು ದೊಡ್ಡ ವ್ಯಕ್ತಿ. ಅವರು ಕವನಗಳನ್ನೂ, ನಾಟಕಗಳನ್ನೂ ಬರೆದರು. ಜೊತೆಗೆ ಬಹುಕಾಲವನ್ನು ಸಂಶೋಧನೆಗೆ ಮುಡಿಪು ಮಾಡಿದರು.ಕವಿಯಾಗಿ, ವ್ಯಕ್ತಿಯಾಗಿ ಗೋವಿಂದ ಪೈ ಸಾರ್ಥಕ ಜೀವನದ ದಾರಿ ತೋರಿಸಿದರು.ಗೋವಿಂದ ಪೈಯವರು ಪ್ರೀತಿಯ ಗಣಿ, ಆತ್ಮೀಯತೆಯ ಕಾರಂಜಿ. ಅವರನ್ನು ಕಂಡವರಿಗೆಲ್ಲ ವಿಶ್ವಾಸ ಉಕ್ಕಿಸುತ್ತಿದ್ದ ಅವರ ಸ್ವಭಾವದ ಪರಿಚಯ ಬಹುಬೇಗ ಆಗುತ್ತಿತ್ತು. ಗೋವಿಂದ ಪೈಯವರು ಎಂದೂ ಕೀರ್ತಿಯನ್ನು ಬಯಸಲಿಲ್ಲ. ಕೀರ್ತಿ ಬಂದಾಗ ತಾವು ದೂರ ಸರಿದರು.ಗೋವಿಂದ ಪೈಯವರದು ಬಹು ಖಂಡಿತವಾದ ಮಾತು. ದೃಢ ಮನಸ್ಸು, ಅಸಾಧಾರಣ ವಿದ್ವತ್ತು. ಆದರೆ ಮಕ್ಕಳ ಸ್ನೇಹಪರ ಸ್ವಭಾವ, ನಿಷ್ಕಾಪಟ್ಯ. ಮೃದು ಸ್ವಭಾವ ಅವರದು. ನಾಡಿನ ಅತ್ಯಂತ ಹಿರಿಯ ವಿದ್ವಾಂಸರಲ್ಲಿ ಒಬ್ಬರಾದರು.