Lal Haradayal / ಲಾಲಾ ಹರದಯಾಳ್ - Mera Library
0

Please enter AND, OR, NOT to narrow your search results
 
To
 
 
 
 
Lal Haradayal / ಲಾಲಾ ಹರದಯಾಳ್

Lal Haradayal / ಲಾಲಾ ಹರದಯಾಳ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಯಾವುದೇ ದೃಷ್ಟಿಕೋನದಿಂದ ನೋಡಿದರೂ ಲಾಲಾ ಹರದಯಾಳರು ಒಂದು ಮಹಾನ್ ಆತ್ಮ. ಅವರು ಕಲ್ಪಿಸಿಕೊಂಡ ಕ್ರಾಂತಿ, ಅದರ ವಿಶಾಲ ಹರಹು, ಅವರ ಕಾರ್ಯ ಚಾತುರ್ಯ, ಅನುಯಾಯಿಗಳಲ್ಲಿ ತುಂಬುತ್ತಿದ್ದ ಸ್ಫೂರ್ತಿ– ಇವನ್ನೆಲ್ಲ ನೋಡಿದಾಗ ಸೋತರೇನಂತೆ, ಆ ಸೋಲು ಸಹ ಮಹಾನ್ ಸೋಲು ಎಂಬುದು ಎದ್ದು ಕಾಣುತ್ತದೆ. ಸೋಲಿನಿಂದ ಮುರಿದು ಬೀಳದ ಸ್ಥಿತಪ್ರಜ್ಞರು ಅಪರೂಪ. ಅಂತಹ ಅಪರೂಪದ ಸ್ಥಿತಪ್ರಜ್ಞರ ಸಾಲಿಗೆ ಸೇರಿದವರು ಲಾಲಾ ಹರದಯಾಳ್. ಭಾರತೀಯರನ್ನು ಕ್ರಾಂತಿಗಾಗಿ ಸಿದ್ಧಗೊಳಿಸುವುದು ಮತ್ತು ಯಾವ ದೇಶದಿಂದ ಅಂತಹ ಕ್ರಾಂತಿ ಸಮರದಲ್ಲಿ ನಾವು ಪ್ರೋತ್ಸಾಹ ಪಡೆಯುವುದು – ಈ ಸಮಸ್ಯೆಗಳತ್ತ ಹರದಯಾಳರು ಗಮನ ನೀಡಿದರು. ಯುವಕರನ್ನು ಸಂಘಟಿಸುವುದರೊಂದಿಗೆ ಭಾರತೀಯ ಸೇನೆಯಲ್ಲಿ ಪ್ರಚಾರ ನಡೆಸುವ ಕಾರ್ಯಕ್ಕೆ ಕೈಯಿಟ್ಟರು.ಇವರ ಕಥೆ ಇಲ್ಲಿದೆ.