Rama Mohan Rai / ರಾಮಮೋಹನ ರಾಯ್ - Mera Library
0

Please enter AND, OR, NOT to narrow your search results
 
To
 
 
 
 
Rama Mohan Rai / ರಾಮಮೋಹನ ರಾಯ್

Rama Mohan Rai / ರಾಮಮೋಹನ ರಾಯ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ರಾಮಮೋಹನರು ಅದ್ವಿತೀಯ ದೇಶಪ್ರೇಮಿ ಗಳು, ಸ್ವಾತಂತ್ರ್ಯ ಪ್ರೇಮಿಗಳು.ತಿಲಕರಂತೆ ರಾಮಮೋಹನರೂ ‘ಸ್ವಾತಂತ್ರ್ಯವು ಪ್ರತಿ ಮನುಷ್ಯನ ಜನ್ಮಸಿದ್ಧ ಹಕ್ಕು’ ಎಂದು ನಂಬಿದ್ದರು. ರಾಮಮೋಹನರದು ಗಾಢವಾದ ದೇಶಪ್ರೇಮ. ಅವರ ಹೃದಯ ಉದಾರವಾದದ್ದು. ವಿಶಾಲವಾದದ್ದು.ಸತಿ ಅಥವಾ ‘ಸಹಗಮನ’ವನ್ನು ತಡೆಗಟ್ಟುವ ಕಾರ್ಯದೊಂದಿಗೇ ರಾಮಮೋಹನರು ಸ್ತ್ರೀಯರ ವಿದ್ಯಾಭ್ಯಾಸ, ಆಸ್ತಿಗೆ ಹಕ್ಕು-ಬಾಧ್ಯತೆ ಇವುಗಳಿಗಾಗಿ ಆಂದೋಳನ ನಡೆಸಿದರು. ಹಿಂದು ಧರ್ಮದ ಪ್ರಕಾರ ಹೆಂಗಸು ಗಂಡಸಿನಷ್ಟೆ ಸ್ವತಂತ್ರಳೆಂಬುದನ್ನು ತೋರಿಸಿ ಕೊಟ್ಟರು. ಇವರ ಕಥೆ ಇಲ್ಲಿದೆ.