Ranajit Singh / ರಣಜಿತ್ ಸಿಂಗ್ - Mera Library
0

Please enter AND, OR, NOT to narrow your search results
 
To
 
 
 
 
Ranajit Singh / ರಣಜಿತ್ ಸಿಂಗ್

Ranajit Singh / ರಣಜಿತ್ ಸಿಂಗ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ರಣಜಿತ್ ಸಿಂಗ್ ಆಕರ್ಷಕ ವ್ಯಕ್ತಿಯಾಗಿದ್ದ. ದಕ್ಷ ರೀತಿಯಿಂದ ರಾಜ್ಯವಾಳಿದ. ಆಧುನಿಕ ಪದ್ಧತಿಗಳ ಕಡೆ ಒಲವು ತೋರಿ ಒಳ್ಳೆಯ ಆಡಳಿತ ಪದ್ಧತಿಯನ್ನೂ ಸ್ಥಾಪಿಸಿದ. ಒಡೆದು ಹೋಗಿದ್ದ ಸಿಖ್ಖರನ್ನು ಒಂದು ಗೂಡಿಸಿದ. ಸೈನ್ಯ ಶಕ್ತಿಯಿಂದ ಒಂದು ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದ. ಮೊಘಲ್ ಸಾಮ್ರಾಜ್ಯವು ನಾಶವಾದ ಮೇಲೆ ಭಾರತದಲ್ಲಿ ಆಳಿದ ಅರಸರಲ್ಲಿ ಅತ್ಯಂತ ಸಮರ್ಥನಾಗಿದ್ದ ರಣಜಿತ್ ಸಿಂಗ್. ಈ ಪಂಜಾಬಿನ ಸಿಂಹನ ಜೀವನ, ಸಾಧನೆ ಸಿಖ್ಖರಿಗೆ ಮಾತ್ರವಲ್ಲ ಭಾರತೀಯರಿಗೆಲ್ಲಾ ಸ್ಫೂರ್ತಿದಾಯಕವಾಗಿದೆ. ರಣಜಿತ್ ಸಿಂಗನನ್ನು ಭಾರತೀಯರ ಕೊನೆಯ ಸಮರ್ಥ ದೊರೆ ಎಂದು ಕರೆಯಲಾಗಿದೆ.