Raghavanka / ರಾಘವಾಂಕ - Mera Library
0

Please enter AND, OR, NOT to narrow your search results
 
To
 
 
 
 
Raghavanka / ರಾಘವಾಂಕ

Raghavanka / ರಾಘವಾಂಕ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಹರಿಹರ–ರಾಘವಾಂಕರು ಸಹಜವಾಗಿಯೇ ಬೇರೆ ಬೇರೆ ಮನೋಧರ್ಮದ ಕವಿಗಳು. ರಾಘವಾಂಕನ ಕೃತಿಯಲ್ಲಿ ಸಾಮಾನ್ಯವಾಗಿ ಶಾಂತತೆಯ ಗುಣಗಳನ್ನು ಕಂಡರೆ ಹರಿಹರನಲ್ಲಿ ಅಷ್ಟೇ ಉತ್ಸಾಹವನ್ನು ಗಮನಿಸಬಹುದು.’ಸಮಸ್ತ ಭೂಮಿಯ ಜನರು ತನ್ನ ಕಾವ್ಯವನ್ನು ಕೇಳಿ ಸವಿದು ಬದುಕಲೆಂದೂ, ದುರ್ನೀತಿ ಬಿಟ್ಟು ಶಿವಭಕ್ತಿ ನೆಲೆಸಿ ಪರಮ ಸುಖ ದೊರೆಯಲೆಂದೂ ಆಶಿಸುವನು. ಶಿವನು ಅವರಿಗೆ ಆರೋಗ್ಯವನ್ನೂ, ಸಂಪತ್ತನ್ನೂ ದಯಪಾಲಿಸಲೆಂದು ಬೇಡುವನು. ತನಗಾದರೊ ಭಕ್ತಿ, ಜ್ಞಾನ, ವೈರಾಗ್ಯ ಸಂಪತ್ತು ದೊರೆಯಲೆಂದು ಪ್ರಾರ್ಥಿಸುತ್ತಾನೆ.’’ ಈ ಮಾತುಗಳು ಆತನ ಒಳ್ಳೆಯತನಕ್ಕೆ, ವಿಶಾಲಹೃದಯದ ಭಾವನೆಗೆ ಸಾಕ್ಷಿಯಾಗಿವೆ. ಸತ್ಕಾವ್ಯಗಳ ಪಠಣ ಮತ್ತು ಮನನದಿಂದ ಜನತೆಯ ಹೃದಯ ವಿಶಾಲವಾಗಲಿ ಎಂದು ಹರಸಿ ಸಾರ್ಥಕ ಬಾಳನ್ನು ಬಾಳಿದ ರಾಘವಾಂಕ ಕನ್ನಡ ಕಾವ್ಯ ಕ್ಷೇತ್ರಕ್ಕೆ ಹೊಸದೊಂದು ಆಯಾಮವನ್ನು ಕಲ್ಪಿಸಿಕೊಟ್ಟು ಅಮರನಾದ.