Harihara / ಹರಿಹರ - Mera Library
0

Please enter AND, OR, NOT to narrow your search results
 
To
 
 
 
 
Harihara / ಹರಿಹರ

Harihara / ಹರಿಹರ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಹರಿಹರ ಒಬ್ಬ ಭಕ್ತ ಕವಿ. ಆತನು ಭಕ್ತರನ್ನು ಕುರಿತು ಅನೇಕ ಕಾವ್ಯಗಳನ್ನು ಬರೆದಿದ್ದಾನೆ. ಅವುಗಳಲ್ಲೆಲ್ಲ ಭಕ್ತಿಭಾವ ಅಲೆಅಲೆಯಾಗಿ ಹೊಮ್ಮುತ್ತ, ಚಿಮ್ಮುತ್ತ ವ್ಯಾಪಿಸಿಕೊಂಡಿದೆ. ಭಕ್ತಿ ಎಂದರೇನು? ನಾವೆಲ್ಲ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಸ್ನೇಹ, ವಾತ್ಸಲ್ಯ, ಮಮತೆ ತೋರುತ್ತೇವೆ, ಪಡೆಯುತ್ತೇವೆ. ಇದೇ ಮಾನವರ ಐಸಿರಿ. ಇಂತಹ ಪ್ರೀತಿ ವಿಶ್ವಾಸಗಳನ್ನು ಭಕ್ತರು ಭಗವಂತನಲ್ಲಿ ತೋರುತ್ತಾರೆ. ಕೊನೆಮೊದಲಿಲ್ಲದ ಅವರ ಪ್ರೀತಿಗೆ ಯಾವ ಫಲದ ಬಯಕೆಯೂ ಇಲ್ಲ. ಹರಿಹರ ಅಂತಹ ಶ್ರೇಷ್ಠ ಭಕ್ತ. ಆದರೆ ಎಲ್ಲಕ್ಕಿಂತ ದೊಡ್ಡ ಪವಾಡವೆಂದರೆ ಅವನ ಪರಮನಿಷ್ಠವಾದ ಭಕ್ತ ಜೀವನ, ವಿರಕ್ತ ಜೀವನ. ಕೊನೆಗೆ ಹರಿಹರನು ಹಂಪೆಯ ಮಠದಲ್ಲಿ ಯತಿಯಾಗಿ ದೀಕ್ಷೆ ಕೈಗೊಂಡನು. ತನ್ನ ಶಿಷ್ಯನೂ ಸೋದರಳಿಯನೂ ಆದ ರಾಘವಾಂಕನನ್ನು ಶಿವನ ಮಹಿಮೆಯನ್ನು ಕೊಂಡಾಡುವಂತೆ ಪ್ರೋತ್ಸಾಹಿಸಿದನು. ಶಿವನ ಸಂಗದಲ್ಲಿ ಪೂಜೆ, ಪ್ರಾರ್ಥನೆ, ಧ್ಯಾನಗಳಲ್ಲಿ ಕೊನೆಯುಸಿರನ್ನೆಳೆದನು.