Balaraj Sahani / ಬಲರಾಜ್ ಸಾಹನಿ - Mera Library
0

Please enter AND, OR, NOT to narrow your search results
 
To
 
 
 
 
Balaraj Sahani / ಬಲರಾಜ್ ಸಾಹನಿ

Balaraj Sahani / ಬಲರಾಜ್ ಸಾಹನಿ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಬಲರಾಜ್ ಸಾಹನಿಅಭಿನಯ, ವಾಗ್ಮಿತೆಯಿಂದ ಮೂವತ್ತು ವರ್ಷಗಳ ಕಾಲ ಇಡೀ ಹಿಂದೂಸ್ಥಾನದ ಜನರ ಮನಸ್ಸನ್ನು ಗೆದ್ದ ಒಬ್ಬ ಮಹಾನಟರಾಗಿದ್ದರು.ಪುಟ್ಟ ಕಲಾವಿದರಿಗೆ ಅವರು ಸ್ಫೂರ್ತಿಯ ಸೆಲೆ. ಇಂದೂ ಅವರು ನಟಿಸಿದ ಚಿತ್ರಗಳು ಬಂದಾಗ ಜನ ಕುತೂಹಲದಿಂದ ನೋಡುತ್ತಾರೆ. ಅವರದೇ ಒಂದು ಹಾದಿ; ಶಿಸ್ತಿನ ಹಾದಿ. ಅವರೊಂದು ಚಲನಚಿತ್ರ ರಂಗದ ಕಿರಣವಾಗಿದ್ದರು. ಅವರ ಬದುಕು ಅಂತೆಯೇ, ಬೆಳಕಿನ ಸೂಜಿ. ಜನ ಜೀವನದಲ್ಲಿ ಅವರು ಹಿಂದೂ ಮುಸ್ಲಿಮ್ ಗಲಭೆಗಳಾದಾಗ ಹಿಂದೂಗಳಾಗಿದ್ದ ಸಾಹನಿ ಮುಸ್ಲಿಮರ ಪ್ರದೇಶಕ್ಕೆ ಹೋಗಿ ಅಲ್ಲಿ ಎರಡುವಾರ ವಾಸ ಮಾಡಿದರು, ಭಾರತ ಜಾತ್ಯತೀತ ಎಂದು ತೋರಿಸಿಕೊಟ್ಟರು. ಭಾರತೀಯ ಚಲನಚಿತ್ರ, ರಂಗಭೂಮಿ ಎರಡರಲ್ಲೂ ತಮ್ಮದೇ ಆದ ವಿಶಿಷ್ಟ ವಿದ್ವತ್ತನ್ನು ಧಾರೆ ಎರೆದು ಭಾರತದ ಸ್ಥಾನವನ್ನು ಎತ್ತರಕ್ಕೇರಿಸಿದ ಮಹಾಚೇತನ. ಸಾಹನಿಯವರ ಜೀವನ ಒಂದು ಸಾಹಸಪೂರ್ಣ ಕಥೆ. ಹಲವು ಕ್ಷೇತ್ರಗಳ ಸಂಗಮ.