Savitri / ಸಾವಿತ್ರಿ - Mera Library
0

Please enter AND, OR, NOT to narrow your search results
 
To
 
 
 
 
Savitri / ಸಾವಿತ್ರಿ

Savitri / ಸಾವಿತ್ರಿ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಸತ್ತ ಗಂಡನನ್ನು ತನ್ನ ತೇಜಸ್ಸಿನ ಪ್ರಭಾವದಿಂದ ಬದುಕಿಸಿಕೊಂಡ ಹೆಣ್ಣುಮಗಳ ಕಥೆಯೊಂದುಂಟು ನಮ್ಮ ಪುರಾಣಗಳಲ್ಲಿ. ಈಕೆ ರಾಜಕುಮಾರಿಯಾಗಿ ಜನಿಸಿದರೂ ಕಷ್ಟಗಳಿಗೆ ಹಿಂಜರಿದವಳಲ್ಲ! ಸಂತೋಷದಿಂದ ಕಾಡಿನಲ್ಲಿ ಬಡವನಾದ ಗಂಡನೊಡನೆ ಬಾಳಿದವಳು. ಯಮನನ್ನು ಎದುರಿಸಿ ಗಂಡನನ್ನು ಉಳಿಸಿಕೊಂಡವಳು. ಈ ಧೀರೆ ಸಾವಿತ್ರಿ. ಇವಳ ಕಥೆ ಬಹು ಸ್ವಾರಸ್ಯವಾದದ್ದು. ನಿರ್ಮಲಭಕ್ತಿ, ಗಂಡನಲ್ಲಿ ಗಾಢವಾದ ಪ್ರೀತಿ, ವಜ್ರ ಸಂಕಲ್ಪ ಸಂಗಮಗೊಂಡವು ಸಾವಿತ್ರಿಯಲ್ಲಿ. ಸಾವನ್ನು ಗೆದ್ದ ಪ್ರೇಮದ ಕಥೆ–ಸ್ತ್ರೀ ಅಬಲೆ ಎನ್ನಿಸಿಕೊಂಡರೂ ಅವಳಲ್ಲಿ ಅಡಗಿರುವ ಶಕ್ತಿಯ ಕಥೆ, ಭಾರತೀಯರು ಸ್ತ್ರೀಯಲ್ಲಿಟ್ಟಿರುವ ಗೌರವದ ಪ್ರತಿಬಿಂಬವಾದ ಕಥೆ ಸಾವಿತ್ರಿಯ ಕಥೆ.