Allama Prabhu / ಅಲ್ಲಮಪ್ರಭು - Mera Library
0

Please enter AND, OR, NOT to narrow your search results
 
To
 
 
 
 
Allama Prabhu / ಅಲ್ಲಮಪ್ರಭು

Allama Prabhu / ಅಲ್ಲಮಪ್ರಭು

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಅಲ್ಲಮಪ್ರಭುವಿನ ವ್ಯಕ್ತಿತ್ವ ಶ್ರೇಷ್ಠವಾದದ್ದು. ಅವನ ವಚನಗಳು ಕಬ್ಬಿಣದ ಕಡಲೆಗಳಂತೆ ಹಲವಿದ್ದರೆ, ಇನ್ನು ಕೆಲವು ಮಾಗಿದ ಬಾಳೆಯಂತಿವೆ. ಸಾಸುವೆಯಲ್ಲಿ ಸಾಗರವನ್ನು ಅಡಗಿಸಿ ಸೂತ್ರರೂಪವಾಗಿ ತತ್ವ ಹೇಳುವ ಅವನ ಜಾಣ್ಮೆಗೆ ಯೋಗಿಗಳು, ಸಾಹಿತಿಗಳು, ಅನುಭಾವಿಗಳು, ತತ್ತ್ವಜ್ಞಾನಿಗಳು ಎಲ್ಲರೂ ತಲೆದೂಗಬೇಕು. ಹನ್ನೆರಡನೆಯ ಶತಮಾನದಲ್ಲಿ ಚಾಳುಕ್ಯ ಸಾಮ್ರಾಜ್ಯದ ಪ್ರಧಾನಮಂತ್ರಿಗಳಾದ ಬಸವಣ್ಣನವರು ಅನುಭವ ಮಂಟಪ ಎಂಬ ಧಾರ್ಮಿಕ ವಿಶ್ವವಿದ್ಯಾಲಯವನ್ನು ಕಟ್ಟಿದರು. ಇಂತಹ ಅನುಭವಮಂಟಪವನ್ನು ಅಧ್ಯಕ್ಷನಾಗಿ, ಸೂತ್ರಧಾರನಾಗಿ ನಿಂತು ನಡೆಯಿಸಿದವನು ಅಸಾಮಾನ್ಯನಾದ ಅಲ್ಲಮಪ್ರಭು. ಹುಟ್ಟಿದ ಜಾತಿ ಯಾವುದೇ ಇರಲಿ, ಅದು ಮನುಷ್ಯ ಸಾಧನೆಗೆ ಅಡ್ಡಿಬರದು; ಅವನ ಘನತೆ ಇರುವುದು ವ್ಯಕ್ತಿಯು ಸಾಧಿಸಿಕೊಳ್ಳುವ ಗುರಿಯಲ್ಲಿ ಎಂದು ಸಾಧಿಸಿ ತೋರಿಸಿದನು ಮಹಾಮಹಿಮ ಅಲ್ಲಮಪ್ರಭು.