Attimabbe / ಅತ್ತಿಮಬ್ಬೆ - Mera Library
0

Please enter AND, OR, NOT to narrow your search results
 
To
 
 
 
 
Attimabbe / ಅತ್ತಿಮಬ್ಬೆ

Attimabbe / ಅತ್ತಿಮಬ್ಬೆ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಕೆಲವರು ದಾನದಿಂದ ಶುದ್ಧರಾದರು. ಕೆಲವರು ಸಮೃಕ್ತ್ವದರ್ಶನ ಶುದ್ಧಿಯಿಂದ ಪವಿತ್ರರಾದರು. ಇನ್ನು ಕೆಲವರು ಧರ್ಮಾಚರಣೆಯಿಂದ ಶ್ರೇಷ್ಠರಾದರು. ಮತ್ತೆ ಕೆಲವರು ಶೀಲ ವ್ರತಾಚಾರದಿಂದ ಪುಣ್ಯ ಗಳಿಸಿದರು. ಆದರೆ ಅತ್ತಿಮಬ್ಬೆ ದಾನ, ದರ್ಶನಶುದ್ಧಿ, ಧರ್ಮಶೀಲ, ವ್ರತಾಚಾರ ಈ ಎಲ್ಲ ಗುಣಗಳಿಂದ ಲೋಕದಲ್ಲಿ ಕೀರ್ತಿವಂತಳಾದಳು. ಹುಟ್ಟಿದ ಮನೆಗೆ, ಸೇರಿದ ಮನೆಗೆ ಕೀರ್ತಿ ತಂದ ಮಹಿಳಾಮಣಿ ಅತ್ತಿಮಬ್ಬೆ. ಭುವನದ ಆರಾಧ್ಯ ದೇವತೆಯಾದ, ಜಿನಭಕ್ತಿ ಶಿರೋಮಣಿಯಾದ, ಜೈನಧರ್ಮದ ಉದ್ಧಾರಕ್ಕೆ ಜೀವನವನ್ನು ಮುಡಿಪಾಗಿಟ್ಟ ಅತ್ತಿಮಬ್ಬೆಯ ಚರಿತ್ರೆ ಪುಣ್ಯಚರಿತ್ರೆ. ಅವಳ ಸ್ಮರಣೆ ದೇವತಾಸ್ಮರಣೆ. ಎಲ್ಲಿ ಜಿನಪೂಜೆ ಆಗಲಿ, ಎಲ್ಲಿ ಜಿನ ಕಥಾಶ್ರವಣ ನಡೆಯಲಿ, ಎಲ್ಲಿ ಜಿನ ತೀರ್ಥೋತ್ಸವ ನೆರವೇರಲಿ, ಜಿನ ಮುನಿಗಳ ಸಂಘೋತ್ಸವಗಳು ಎಲ್ಲಿಯೇ ಏರ್ಪಾಡಾಗಲಿ, ಜಿನಮಂದಿರಗಳ ಪ್ರತಿಷ್ಠಾಪನೆ ಎಲ್ಲಿಯೇ ಕೂಡಿ ಬರಲಿ, ಜಿನ ಮಹಾದಾನೋತ್ಸವ ಯಾವ ಮೂಲೆಯಲ್ಲೇ ನಡೆಯಲಿ, ಅಲ್ಲಿಗೆಲ್ಲ ಧನವನ್ನು ಒದಗಿಸುವ ವ್ರತವನ್ನು ಕೈಗೊಂಡ ಹಿರಿಯ ದಾನಿ ದಾನಚಿಂತಾಮಣಿ ಅತ್ತಿಮಬ್ಬೆ.