Bahubali / ಬಾಹುಬಲಿ - Mera Library
0

Please enter AND, OR, NOT to narrow your search results
 
To
 
 
 
 
Bahubali / ಬಾಹುಬಲಿ

Bahubali / ಬಾಹುಬಲಿ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಕರ್ನಾಟಕದ ಹಾಸನ ಜಿಲ್ಲೆಯಲ್ಲಿನ ಶ್ರವಣ ಬೆಳಗೊಳ ಜೈನರ ಪವಿತ್ರ ಯಾತ್ರಾಸ್ಥಳ. ಇಲ್ಲಿ ಸಣ್ಣ ಬೆಟ್ಟ ಒಂದರ ಮೇಲೆ ಎತ್ತರವಾದ, ಭವ್ಯವಾದ ಶಿಲಾವಿಗ್ರಹ ಒಂದಿದೆ. ಒಂದೇ ಕಲ್ಲಿನಿಂದ ಕಡೆದ ಗೊಮ್ಮಟೇಶ್ವರನ ವಿಗ್ರಹ ಇದು. ಇದರ ಎತ್ತರ ಐವತ್ತೇಳು ಅಡಿ. ಈಜಿಪ್ಟ್ ದೇಶ ಒಂದನ್ನು ಬಿಟ್ಟರೆ ಪ್ರಪಂಚದಲ್ಲಿ ಎಲ್ಲಿಯೂ ಇಷ್ಟು ಎತ್ತರವಾದ ಶಿಲಾವಿಗ್ರಹ ಇಲ್ಲ. ಇದನ್ನು 981ರಲ್ಲಿ ರಾಚಮಲ್ಲನೆಂಬ ಗಂಗರ ಅರಸನ ಮಂತ್ರಿಯಾದ ಚಾವುಂಡರಾಯನು ಕಡೆಸಿದನು. ಬಾಹುಬಲಿ ಎನ್ನುವುದು ಗೊಮ್ಮಟೇಶ್ವರನ ಮತ್ತೊಂದು ಹೆಸರು.ಬಾಹುಬಲಿ ಜೈನರ ಪುರಾಣಪುರುಷ. ಆತನ ಚಾರಿತ್ರ್ಯ ಸಮಸ್ತ ಭಾರತೀಯ ಸಂಸ್ಕೃತಿಯ ಅಂತಃಸತ್ವದ ನಿದರ್ಶನವೆಂದು ಹೇಳಬಹುದು. ಯದ್ಧದಲ್ಲಿ ಅಣ್ಣನಿಂದ ಎಲ್ಲವನ್ನೂ ಗೆದ್ದು ಚಕ್ರವರ್ತಿಯಾಗುವ ಅವಕಾಶ ಸಿಕ್ಕರೂ ಅವನೆಲ್ಲಾ ಪುನಃ ಅಣ್ಣನಿಗೇ ಹಿಂದಿರುಗಿಸಿದ ತ್ಯಾಗಜೀವಿ. ಸ್ವಾರ್ಥ, ಅಸೂಯೆ, ದರ್ಪ, ಕೋಪಗಳನ್ನು ನಿಗ್ರಹಿಸುವುದಕ್ಕೆ ಬಾಹುಬಲಿ ಆದರ್ಶ.