Bhagiratha / ಭಗೀರಥ - Mera Library
0

Please enter AND, OR, NOT to narrow your search results
 
To
 
 
 
 
Bhagiratha / ಭಗೀರಥ

Bhagiratha / ಭಗೀರಥ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಭಗೀರಥನು ಅನೇಕ ವರ್ಷಕಾಲ ಪ್ರಜಾರಂಜಕನಾಗಿ ರಾಜ್ಯವಾಳಿ ಕೀರ್ತಿಪಡೆದನು. ಗಂಗೆಯನ್ನು ದೇವಲೋಕದಿಂದ ಭೂಲೋಕಕ್ಕೆ ತಂದನು.ಆದ್ದರಿಂದಲೇ, ತುಂಬ ಕಷ್ಟಪಟ್ಟು ದೊಡ್ಡ ಕೆಲಸವನ್ನು ಸಾಧಿಸುವುದಕ್ಕೆ ‘ಭಗೀರಥ ಪ್ರಯತ್ನ’ ಎನ್ನುತ್ತಾರೆ. ನೀರೇ ಇಲ್ಲದೆ ಏನೂ ಬೆಳೆಯದೆ ಬೆಂಗಾಡಾಗಿದ್ದ ನಾಡಿಗೆ ಬಹು ಕಷ್ಟಪಟ್ಟು ಭಗೀರಥ ಗಂಗೆಯನ್ನು ತಂದ; ಗಂಗೆಯ ನೀರು ಆ ಪ್ರದೇಶವನ್ನು ಸುಜಲ ಹಾಗೂ ಸುಫಲವನ್ನಾಗಿ ಮಾಡಿತು. ಮರುಭೂಮಿ ತುಂಬಿದ ಬೆಳೆಯಿಂದ ನಗುನಗುತ್ತಿರುವಂತಾಯಿತು. ಪೂರ್ವಜರೊಂದಿಗೆ ಮುಂದಿನ ಪೀಳಿಗೆಗಳೂ ಪುಣ್ಯಭಾಜನರಾಗುವಂತೆ ಮಾಡಿತು. ಭಗೀರಥ ಗಂಗೆಯನ್ನು ಭೂಲೋಕಕ್ಕೆ ತಂದ ಕಥೆ ರೋಮಾಂಚಕಾರಿ, ಭಗೀರಥನ ಕರ್ತವ್ಯ ನಿಷ್ಠೆ, ಎಂತಹ ಕಷ್ಟಗಳಿಗೂ ಹೆದರದ ದೃಢಮನಸ್ಸು ಕಥೆಯಲ್ಲಿ ಬೆಳಗುತ್ತವೆ. ಆ ವಜ್ರಸಮ ಸಂಕಲ್ಪ ನಮಗೆ ಮೇಲ್ಪಂಕ್ತಿಯಾಗಬೇಕು.