Bipin Chandrapapal / ಬಿಪಿನ್ ಚಂದ್ರಪಾಲ್ - Mera Library
0

Please enter AND, OR, NOT to narrow your search results
 
To
 
 
 
 
Bipin Chandrapapal / ಬಿಪಿನ್ ಚಂದ್ರಪಾಲ್

Bipin Chandrapapal / ಬಿಪಿನ್ ಚಂದ್ರಪಾಲ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಬಿಪಿನ್ ಚಂದ್ರಪಾಲರದು ವರ್ಚಸ್ವಿ ವ್ಯಕ್ತಿತ್ವ, ಅವರ ಸಾಧನೆ ಬಹುಮುಖವಾದುದ್ದು. ಬಡತನವನ್ನೇ ಜೀವನದುದ್ದಕ್ಕೂ ಉಂಡ ಬಿಪಿನ್ ಚಂದ್ರರು ಬಲಾಢ್ಯ ಬ್ರಿಟಿಷ್ ಸರ್ಕಾರವನ್ನು ನಡುಗಿಸಿದರೆಂಬುದು ಅವರ ಪ್ರಾಮಾಣಿಕತೆ ಮತ್ತು ದೇಶಾಭಿಮಾನಗಳಿಗೆ ಸಾಕ್ಷಿ.ಅವರದು ಸಂಕುಚಿತ ಮನಸ್ಸಿನ ದೇಶಾಭಿಮಾನವಲ್ಲ. ಭಾರತ ಎಲ್ಲ ರಾಷ್ಟ್ರಗಳೊಡನೆ ಸಹಕಾರದಿಂದ, ಸ್ನೇಹದಿಂದ ಬಾಳಬೇಕು, ಜಗತ್ತಿನ ಶಾಂತಿ, ಪ್ರಗತಿಗಳಿಗೆ ತನ್ನ ಕೊಡುಗೆಯನ್ನು ನೀಡಬೇಕು ಎಂದು ಅವರ ಹಂಬಲ. ‘ವಂದೇ ಮಾತರಂ’ನಂತಹ ನಿರ್ಭೀತ, ದೇಶಪ್ರೇಮದ, ಪ್ರಗತಿಪರ ಪತ್ರಿಕೆಯನ್ನು ನಡೆಸಿ ಭಾರತದಲ್ಲಿ ಪತ್ರಿಕೆಗಳನ್ನು ನಡೆಸುವವರಿಗೆ ಒಂದು ಸ್ಫೂರ್ತಿದಾಯಕ ಆದರ್ಶವನ್ನು ಮುಂದಿಟ್ಟರು.ನಮ್ಮ ಜನಾಂಗ ಸ್ವತಂತ್ರವಾಗಿ, ಸ್ಪಷ್ಟವಾಗಿ ವಿಚಾರ ಮಾಡುವ ಶಕ್ತಿಯನ್ನು ಬೆಳೆಸಿಕೊಳ್ಳುವುದೇ ನಾವು ಪಾಲರಿಗೆ ಅರ್ಪಿಸಬೇಕಾದ ಕಾಣಿಕೆ, ಸಮರ್ಪಿಸಬೇಕಾದ ಶ್ರದ್ಧಾಂಜಲಿ.