Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.
ನಮ್ಮ ಕರ್ನಾಟಕದ ವಿಷಯ ಯೋಚಿಸಿದಾಗ ಎಷ್ಟು ಮುಂದುವರೆದಿದ್ದೇವೆ ಎಂದು ಹೆಮ್ಮೆಯಾಗುತ್ತದೆ. ಅಲ್ಲವೇ? ಮೈಸೂರು ನಗರಕ್ಕೆ ಹತ್ತಿರ ಇರುವ ಕೃಷ್ಣರಾಜ ಸಾಗರ- ’ಕೆ. ಆರ್. ಎಸ್.’ ಅಥವಾ ಬೃಂದಾವನ ನೋಡಿ ಬೆರಗಾಗದವರು ಯಾರು? ಇದು ಗಾತ್ರದಲ್ಲಿ ಪ್ರಪಂಚದಲ್ಲಿಯೇ ಎರಡನೆಯದು. ಇದರಿಂದ ಒಂದು ಲಕ್ಷ ಇಪ್ಪತ್ತು ಸಾವಿರ ಎಕರೆಗಳಿಗೆ ನೀರು. ಸಾವಿರಾರು ಊರುಗಳಿಗೆ ಮತ್ತು ಹಳ್ಳಿಗಳಿಗೆ ವಿದ್ಯುಚ್ಛಕ್ತಿ. ಮಾಡುವ ಕೆಲಸವನ್ನು ಸ್ವಲ್ಪವೂ ಲೋಪ ಮಾಡದೆ ಮುಗಿಸಬೇಕೆಂಬ ನಿಶ್ಚಯದ ಆ ನಾಯಕರು ಭಾರತರತ್ನ ಡಾಕ್ಟರ್ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಸಾಮಾನ್ಯವಾಗಿ ಜನ ಅವರನ್ನು ಕರೆಯುತ್ತಿದ್ದುದು ’ಸರ್ ಎಂ. ವಿ.’ ಎಂದೇ.
’ಸರ್ ಎಂ. ವಿ’ ಅವರ ಕಥೆ ಇಲ್ಲಿದೆ.